ವಿಜಯಪುರ:ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಮಲ ಪಕ್ಷ ಕಮಾಲ್ ಮಾಡಿದೆ‌. ಅ.28ರಂದು ಪಾಲಿಕೆಗೆ ಚುನಾವಣೆ ನಡೆದಿತ್ತು. ಇಂದು(ಸೋಮವಾರ) ಮತ ಎಣಿಕೆ ನಡೆದಿದ್ದು, ಒಟ್ಟು 35 ವಾರ್ಡ್​ಗಳಲ್ಲಿ ಬಿಜೆಪಿ-17, ಕಾಂಗ್ರೆಸ್-10, ಪಕ್ಷೇತರ-5, ಎಐಎಂಐಎಂ-2 ಹಾಗೂ ಜೆಡಿಎಸ್-1 ಸ್ಥಾನದಲ್ಲಿ ಗೆಲುವು ಸಾಧಿಸಿದೆ.
ಆ ಮೂಲಕ ಬಿಜೆಪಿ ಬಹುಮತದ ಹೊಸ್ತಿಲಿಗೆ ಬಂದು ನಿಂತಿದ್ದು, ಸ್ಪಷ್ಟ ಬಹುಮತ ಸಾಬೀತಿಗೆ 1 ಸ್ಥಾನ ಮಾತ್ರ ಬಾಕಿ ಇದೆ. ಈ ಮಧ್ಯೆ ವಿಜೇತ ಪಕ್ಷೇತರರ ಪೈಕಿ ಕೆಲವರು ಬಿಜೆಪಿ ಬಂಡಾಯ ಅಭ್ಯರ್ಥಿಗಳಿದ್ದು, ಬಹುತೇಕ ಬಿಜೆಪಿಯೇ ಅಧಿಕಾರ ಚುಕ್ಕಾಣಿ ಹಿಡಿಯುವುದು ಖಚಿತವಾದಂತಾಗಿದೆ‌.
ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಿಜೇತರಾದವರ ಹೆಸರುವಾರ್ಡ್ ನಂ.1: ಕಾಂಗ್ರೆಸ್ – ಆಶೀಪ್ ಶಾನವಾಲೆವಾರ್ಡ್ ನಂ.2: ಪಕ್ಷೇತರ – ಅಲ್ತಾಪ್ ಇಟಗಿವಾರ್ಡ್ ನಂ.3: ಬಿಜೆಪಿ- ಸುನಿತಾ ಒಡೆಯರ್ವಾರ್ಡ್ ನಂ.4: ಜೆಡಿಎಸ್- ರಾಜು ಚೌಹಾನ್ವಾರ್ಡ್ ನಂ.5: ಬಿಜೆಪಿ- ಎಂ.ಎಸ್. ಕರಡಿವಾರ್ಡ್ ನಂ.6: ಬಿಜೆಪಿ- ಮಲ್ಲುಗೌಡ ಪಾಟೀಲ್ವಾರ್ಡ್ ನಂ.7: ಬಿಜೆಪಿ- ರಾಹುಲ್ ಜಾಧವವಾರ್ಡ್ ನಂ.8: ಪಕ್ಷೇತರ- ಅಶೋಕ ನ್ಯಾಮಗೌಡವಾರ್ಡ್ ನಂ.9: ಬಿಜೆಪಿ- ರಾಜಶೇಖರ್ ಮಗಿಮಠವಾರ್ಡ್ ನಂ.10: ಬಿಜೆಪಿ- ಸುನಂದ ಕುಮಸಿವಾರ್ಡ್ ನಂ.11: ಬಿಜೆಪಿ- ವಿಠ್ಠಲ ಹೊಸಪೇಟ್ವಾರ್ಡ್ ನಂ.12: ಬಿಜೆಪಿ- ರಶ್ಮಿ ಕೊರಿವಾರ್ಡ್ ನಂ.13: ಬಿಜೆಪಿ- ದೇವಗಿರಿ ಮೋಹನ್ವಾರ್ಡ್ ನಂ.14: ಬಿಜೆಪಿ- ಹನಮಂತ ಗೋಸಾವಿವಾರ್ಡ್ ನಂ.15: ಬಿಜೆಪಿ- ಸ್ವಪ್ನಾ ಕನಮುಚನಾಳವಾರ್ಡ್ ನಂ.16: ಕಾಂಗ್ರೆಸ್- ಅಂಜುಮಾರ್ ಮನಗೂಳಿವಾರ್ಡ್ ನಂ.17: ಪಕ್ಷೇತರ- ಸುಮಿತ್ರ ಜಾಧವವಾರ್ಡ್ ನಂ.18: ಕಾಂಗ್ರೆಸ್- ದಿನೇಶ್ ಹಳ್ಳಿವಾರ್ಡ್ ನಂ.19: ಪಕ್ಷೇತರ- ನಿಶತ್ ನದಾಫ್ವಾರ್ಡ್ ನಂ.20: ಕಾಂಗ್ರೆಸ್- ಶಹೀನ್ ಬಾಗಿವಾರ್ಡ್ ನಂ.21: ಬಿಜೆಪಿ- ಮಲ್ಲಿಕಾರ್ಜುನ ಗದಗಿವಾರ್ಡ್ ನಂ.22: ಬಿಜೆಪಿ- ಪ್ರೇಮಾನಂದ ಬಿರಾದಾರ್ವಾರ್ಡ್ ನಂ.23: ಕಾಂಗ್ರೆಸ್- ಮಹಮ್ಮದ್ ನಾಡೇವಾಲಾವಾರ್ಡ್ ನಂ.24: ಪಕ್ಷೇತರ- ವಿಮಲಾ ಖಾನೆವಾರ್ಡ್ ನಂ.25: AIMIM- ಸುಪೀಯಾ ವಾಟಿವಾರ್ಡ್ ನಂ.26: ಬಿಜೆಪಿ- ಕಿರಣ ಪಾಟೀಲ್ವಾರ್ಡ್ ನಂ.27: ಕಾಂಗ್ರೆಸ್- ಶಹಿಸ್ತಾ ಖುರೇಶಿವಾರ್ಡ್ ನಂ.28: AIMIM- ರಿಜ್ವಾನ್ ಬಾನು ಇನಾಮ್‌ದಾರ್ವಾರ್ಡ್ ನಂ.29: ಬಿಜೆಪಿ- ವಿಜಯಕುಮಾರ್ ಬಿರಾದಾರವಾರ್ಡ್ ನಂ.30: ಕಾಂಗ್ರೆಸ್- ಅಪ್ಪು ಪೂಜಾರಿವಾರ್ಡ್ ನಂ.31: ಕಾಂಗ್ರೆಸ್- ಸಿದಾರಾ ಬೀಳಗಿವಾರ್ಡ್ ನಂ.32: ಬಿಜೆಪಿ- ಶಿವರುದ್ರಪ್ಪ ಬಾಗಲಕೋಟವಾರ್ಡ್ ನಂ.33: ಕಾಂಗ್ರೆಸ್- ಆರತಿ ಶಹಾಪುರವಾರ್ಡ್ ನಂ.34: ಕಾಂಗ್ರೆಸ್- ಮೆಹಜಬಿನ್ ಹೊರ್ತಿವಾರ್ಡ್ ನಂ.35: ಬಿಜೆಪಿ- ರಾಜಶೇಖರ್ ಕುರಿವಾರ
ಬ್ಯೂಟಿಷಿಯನ್​ ಕೋರ್ಸ್​ ತರಬೇತಿಗೆ ಅರ್ಜಿ ಆಹ್ವಾನ: ಸ್ವಂತ ಪಾರ್ಲರ್​ ಸ್ಥಾಪಿಸಲು ಸರ್ಕಾರದಿಂದ ಸಹಾಯಧನ

ತೂಗುಸೇತುವೆ ಕುಸಿದು ಘೋರ ದುರಂತ: 132ಕ್ಕೇರಿದ ಸಾವಿನ ಸಂಖ್ಯೆ, ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ ಆತಂಕ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − four =
Remember me
