ವಿಜಯಪುರ:ಭಾರತದ ವೈರಿ ಚೀನಾ ವಿರುದ್ಧ ಗುಮ್ಮಟನಗರಿಯ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದು, ಚೀನಾ ನಿರ್ಮಿತ ಟಿಕ್​ಟಾಕ್​ ಆ್ಯಪ್​ ಖಾತೆಯನ್ನು ರದ್ದು ಮಾಡಲು ನಿರ್ಧಾರ ಮಾಡಿದ್ದಾರೆ.
ಪ್ರಕಾಶ್ ಆರ್.ಕೆ, ವಿಕಾಸ್ ಕೆ, ಶ್ರೀಶೈಲ್ ಸೇರಿದಂತೆ 15ಕ್ಕೂ ಅಧಿಕ ಯುವಕರು ಇಂದು ಸಂಜೆ ಚೀನಿ ಆ್ಯಪ್​ ಅನ್​ ಇನ್​ಸ್ಟಾಲ್​ ಮಾಡಲು ನಿರ್ಧಾರಿಸಿದ್ದು, ಚೀನಾ ಮೂಲದ ಸೋಶಿಯಲ್ ಅಪ್ಲಿಕೇಶನ್ ಬಳಸದಂತೆ ಜಾಗೃತಿ ಮೂಡಿಸುತ್ತಿದ್ದಾರೆ. ವಿಜಯಪುರದ ಗಾನಯೋಗಿ ಕಲಾ ಸಂಘದ ಕಲಾವಿದರು ಇವರಿಗೆ ಸಾಥ್ ನೀಡಿದ್ದಾರೆ.
ಕ್ಷಣ ಕ್ಷಣದ ಮಾಹಿತಿ ಹಾಗೂ ಕುತೂಹಲಕಾರಿ ಸುದ್ದಿಗಳಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಫಾಲೋ ಮಾಡಲು ಇಲ್ಲಿ ಕ್ಲಿಕ್ಕಿಸಿ
ಇನ್ಮುಂದೆ ತಮ್ಮ ಕಲೆಯನ್ನು ಭಾರತೀಯ ಸೋಶಿಯಲ್ ಆ್ಯಪ್​ಗಳಲ್ಲಿ ಮುಂದುವರೆಸಲು ವಾಗ್ದಾನ ಮಾಡಿರುವ ಕಲಾವಿದರು, ಚೀನಿ ಅಪ್ಲಿಕೇಶನ್ ಹಾಗೂ ಭಾರತೀಯ ಅಪ್ಲಿಕೇಶನ್ ಯಾವುವು ಎನ್ನುವ ಬಗ್ಗೆಯು ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿಗೆ ಮುಂದಾಗಿದ್ದಾರೆ.(ದಿಗ್ವಿಜಯ ನ್ಯೂಸ್​)ಇದನ್ನೂ ಓದಿ:ಪ್ರಿಯಕರನಿಗೆ ವಿಡಿಯೋ ವಾಟ್ಸ್​ಆ್ಯಪ್​ ಮಾಡಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಮಹಿಳೆ
ಪೈನಾಪಲ್​ನಿಂದಲೇ ಉಳಿಯಿತು ಗಂಭೀರವಾಗಿ ಗಾಯಗೊಂಡಿದ್ದ ಆನೆಯ ಜೀವ…!

Sign in to your account
Please enter an answer in digits:18 − fifteen =
Remember me
