ವಿಜಯಪುರ:ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಕಾಪಿ ಚೀಟಿ ಕೊಡಲು ಹೋಗಿದ್ದ ಯುವಕ ಸಾವಿಗೀಡಾಗಿರುವ ಘಟನೆ ನಡೆದಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ:ಸುಶಾಂತ್​, ಟಿಕ್​ಟಾಕ್​ ಸ್ಟಾರ್​ ಸಿಯಾ ಆತ್ಮಹತ್ಯೆಗೂ ಸಂಬಂಧವಿದೆಯಾ? ಪೊಲೀಸರಿಗೇಕೆ ಸಂಶಯ?
ಬಸವನ ಬಾಗೇವಾಡಿ ತಾಲೂಕಿನ ಕಾನಾಳ ಗ್ರಾಮದ ನಿವಾಸಿ ಸಾಗರ ಚಲವಾದಿ (19) ಮೃತ ಯುವಕ. ಇಂದು ನಡೆದ ಗಣಿತ ಪರೀಕ್ಷೆ ಹಿನ್ನೆಲೆಯಲ್ಲಿ ಹೂವಿನ ಹಿಪ್ಪರಗಿಯಲ್ಲಿನ ವಿಶ್ವಚೇತನ ಪರೀಕ್ಷಾ ಕೇಂದ್ರದಲ್ಲಿ ಕಾಪಿ ಚೀಟಿ ಕೊಡಲು ಹೋದಾಗ ಘಟನೆ ನಡೆದಿದೆ.
ಪೊಲೀಸರಿಂದ ಆದ ಯದ್ವಾತದ್ವಾ ಹಲ್ಲೆಗೆ ಮೃತಪಟ್ಟನಾ? ಅಥವಾ ಹೃದಯಾಘಾತದಿಂದ ಯುವಕ ಮೃಯಪಟ್ಟನಾ? ಎಂಬ ಸಂಶಯ ಹೊಗೆಯಾಡತೊಡಗಿದೆ.
ಇದನ್ನೂ ಓದಿ:ಲವರ್​ ಜತೆ ಸೇರಿ ಪತಿ ಕೊಂದ ಪತ್ನಿ: ದೃಶ್ಯಂ ಸಿನಿಮಾದಂತೆ ಮುಚ್ಚಿ ಹಾಕಲು ಯತ್ನಿಸಿ ಸಿಕ್ಕಿ ಬಿದ್ದಿದ್ಹೇಗೆ?​
ಕಾಪಿ ಚೀಟಿ ಕೊಡಲು ಬಂದ ಯುವಕನನ್ನು ನೋಡಿ ಆತನನ್ನು ಹಿಡಿಯಲು ಪೊಲೀಸರು ಬೆನ್ನತ್ತಿದ್ದರು. ಈ ವೇಳೆ ಯುಕವನಿಗೆ ಕೊಟ್ಟ ಲಾಠಿ‌ ಏಟಿನಿಂದ ಜೀವ ಹೋಯ್ತಾ? ಅಥವಾ ಪೊಲೀಸರು ಬೆನ್ನಟ್ಟಿದ್ದ ಗಾಬರಿಯಿಂದ ಹೃದಯಾಘಾತದಿಂದ ಮೃತಪಟ್ಟನಾ? ಎಂಬುದೇ ಈಗ ಪ್ರಶ್ನೆಯಾಗಿ ಉಳಿದಿದ್ದು, ತನಿಖಾ ನಂತರವಷ್ಟೇ ಸತ್ಯಾಂಶ ಹೊರಬರಲಿದೆ.(ದಿಗ್ವಿಜಯ ನ್ಯೂಸ್​)
ಗ್ಯಾಸ್​ ಸ್ಪೋಟದಿಂದ ಇಡೀ ಮನೆ ಧ್ವಂಸವಾದ್ರೂ ತಾಯಿ-ಮಕ್ಕಳ ಜೀವ ಉಳಿಸಿದ ಫ್ರಿಡ್ಜ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
