ಹುಬ್ಬಳ್ಳಿ:ಕನ್ನಡದ ನಂ. ೧ ದಿನಪತ್ರಿಕೆ ವಿಜಯವಾಣಿಯಿಂದ ಹುಬ್ಬಳ್ಳಿಯ ರಾಯ್ಕರ್ ಗ್ರೌಂಡ್​ನಲ್ಲಿ ಆಯೋಜಿಸಿರುವ ರಿಯಲ್ ಎಸ್ಟೇಟ್ ಆ್ಯಂಡ್ ಇಂಟೀರಿಯರ್ಸ್ ಎಕ್ಸಪೋ ಅನ್ನು ವಿಜಯಾನಂದ ಟ್ರಾವೆಲ್ಸ್ ಪ್ರೈವೆಟ್​ ಲಿಮಿಟೆಡ್​ನ ವ್ಯವಸ್ಥಾಪಕ ನಿರ್ದೇಶಕರಾದ ಶಿವ ಸಂಕೇಶ್ವರ ಉದ್ಘಾಟಿಸಿದರು.
ಇದನ್ನೂ ಓದಿ:ಬಿಜೆಪಿ ಮುಖಂಡನಿಗಿದೆಯಾ ಟೆರಿರಿಸ್ಟ್ ಲಿಂಕ್?ಜೈಲಿಗೂ ಕಳುಹಿಸುತ್ತಾರಂತೆ ಗಾಂಜಾ – ಅಫೀಮು ! ಅನಧಿಕೃತ ಗನ್ ತೋರಿಸಿ ಹಾಕಿದರಾ ಜೀವ ಬೆದರಿಕೆ? ವಿಪ ಸದಸ್ಯ ಪಾಟೀಲ ಬಿಚ್ಚಿಟ್ಟ ಸ್ಪೋಟಕ ರಹಸ್ಯ ಏನು ಗೊತ್ತಾ?
ಸ್ಕೈಟೌನ್ ಗ್ರೂಪ್ ಎಂಡಿ ಚೇತನ ಪವಾರ, ಮ್ಯಾನೇಜಿಂಗ್ ಪಾರ್ಟ್​ನರ್ ಸಾಯಿಪ್ರಸಾದ ಕಲಬುರ್ಗಿ, ಸ್ವರ್ಣ ಗ್ರೂಪ್ ಎಂಡಿ ಡಾ. ವಿ.ಎಸ್.ವಿ. ಪ್ರಸಾದ, ಶ್ರೀ ದುರ್ಗಾ ಡೆವಲಪರ್ಸ್ ಆ್ಯಂಡ್ ಪ್ರಮೋಟರ್ಸ್ ಎಂಡಿ ವೀರೇಶ ಉಂಡಿ, ಶ್ರೀ ದತ್ತ ಇನ್ಪ್ರಾಟೆಕ್ ಪ್ರೈ.ಲಿ. ಎಂಡಿ ಪ್ರಕಾಶ ಜೋಶಿ ಹಾಗೂ ಇತರರು ಉಪಸ್ಥಿತರಿದ್ದರು.
ಮೇ‌ 3, 4 ಮತ್ತು 5ರಂದು ನಡೆಯಲಿರುವ ಈ ಪ್ರಾಪರ್ಟಿ ಎಕ್ಸ್​ಪೋನಲ್ಲಿ ಹಲವಾರು ಬಿಲ್ಡರ್ ಹಾಗೂ ಡೆವಲಪರ್ಸ್ ಭಾಗವಹಿಸಿದ್ದಾರೆ. ಹತ್ತಾರು ಬ್ಯಾಂಕ್​ಗಳು ಪಾಲ್ಗೊಂಡಿವೆ. ಗ್ರಾಹಕರಿಗೆ ಒಂದೇ ವೇದಿಕೆಯಲ್ಲಿ ನಿವೇಶನ, ಅಪಾರ್ಟ್​ಮೆಂಟ್​, ಮನೆಯ ಒಳವಿನ್ಯಾಸ, ಸಾಲ ಸೌಲಭ್ಯ ಸೇರಿದಂತೆ ಇತರ ಮಾಹಿತಿ ದೊರೆಯಲಿದೆ.
ಡೆಲ್ಲಿ ವಿರುದ್ಧದ ಸೋಲಿಗೆ ತಿಲಕ್ ವರ್ಮ ಕಾರಣ ಎಂದ ಹಾರ್ದಿಕ್ ಪಾಂಡ್ಯ! ನೀನೆಂಥ ಕ್ಯಾಪ್ಟನ್​? ಫ್ಯಾನ್ಸ್​ ಕಿಡಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
