ಬೆಂಗಳೂರು:ಉನ್ನತ ವಿದ್ಯಾಭ್ಯಾಸಕ್ಕಾಗಿ ಅಮೆರಿಕವನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಕಳೆದ ಮೂರು ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಮಿನಿಸ್ಟರ್​ ಕೌನ್ಸಲರ್​ ಫಾರ್​ ಕೌನ್ಸಲರ್​ ಅಧಿಕಾರಿ ರಸೆಲ್​ ಬ್ರೌನ್​ ಹೇಳಿದ್ದಾರೆ.
ಕಾನ್ಸುಲರ್​ ಟೀಮ್​ ಇಂಡಿಯಾ, ಚೆನ್ನೆ$ನಲ್ಲಿರುವ ಅಮೆರಿಕ ದೂತಾವಾಸದಲ್ಲಿ ಗುರುವಾರ ಆಯೋಜಿಸಿದ್ದ “ವೀಸಾ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿವರ್ಷವೂ ವೀಸಾಕ್ಕೆ ಹೆಚ್ಚಿನ ಬೇಡಿಕೆ ಬರುತ್ತಿದೆ. ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲು ಹಾಗೂ ಪ್ರಯಾಣ ಸುಗಮಗೊಳಿಸಲು ಅಮೆರಿಕ ಸರ್ಕಾರ ಬದ್ಧವಾಗಿದೆ. ಈ ವರ್ಷವೂ ಭಾರತದಲ್ಲಿನ ಯುಎಸ್​ ರಾಯಭಾರ ಕಚೇರಿ, ದೂತಾವಾಸಗಳು ಭಾರತದಿಂದ ವಿದ್ಯಾರ್ಥಿ ವೀಸಾ ಅರ್ಜಿದಾರರ ಹೆಚ್ಚಳವನ್ನು ನಿರೀಸುತ್ತಿದೆ. ಇದಕ್ಕಾಗಿ ವಿದ್ಯಾರ್ಥಿ ವೀಸಾ ಋತುವಿನ ಅವಧಿ ವಿಸ್ತರಿಸಲಾಗಿದೆ. ಭಾರತೀಯ ವಿದ್ಯಾರ್ಥಿಗಳಿಗೆ, ಇತರೆ ದೇಶಗಳಗಿಂತ ಯುಎಸ್​ ಉನ್ನತ ಶಿಣ ತಾಣವಾಗಿದೆ ಎಂದರು.
ಅಮೆರಿಕದಲ್ಲಿ ಅಂತಾರಾಷ್ಟ್ರೀಯ ಪದವೀಧರ ವಿದ್ಯಾರ್ಥಿಗಳ ಗುಂಪು ಇದೆ. ವೀಸಾ ಮೂಲಕ ವಿದ್ಯಾರ್ಥಿಗಳು ಶಿಣದ ಜೀವಿತಾವಧಿಯ ಪ್ರಯೋಜನ ಪಡೆಯುತ್ತಿದ್ದಾರೆ. ನಮ್ಮ ದೇಶಕ್ಕೆ ಪ್ರಯಾಣಿಸಲು ಮುಂದಾಗಿರುವ ವಿದ್ಯಾರ್ಥಿಗಳು ನಮ್ಮ ವೈಬ್​ಸೈಟ್​ಗೆ ಭೇಟಿ ನೀಡಿದರೆ ಶಿಕ್ಷಣ ಸಂಬಂಧ ಮಾಹಿತಿ ದೊರೆಯಲಿದೆ ಎಂದು ರಸೆಲ್​ ಬ್ರೌನ್​ ಹೇಳಿದರು.
ದಕ್ಷಿಣ ವಲಯದಲ್ಲಿ ಧಾರಾಕಾರ ಮಳೆ:16ರಿಂದ ಇಳಿಮುಖ
ಶೈಕ್ಷಣಿಕ ಸಂಬಂಧ ವೃದ್ಧಿ:ವೀಸಾ ದಿನದಂದು 3,900 ವಿದ್ಯಾರ್ಥಿ ವೀಸಾ ಅರ್ಜಿದಾರರನ್ನು ಸಂದರ್ಶಿಸಿದ್ದೇವೆ. ಉನ್ನತ ಶಿಣಕ್ಕೆ ಅಮೇರಿಕಾ ವಿಶೇಷ ಆದ್ಯತೆ ನೀಡುತ್ತಿದೆ. ಯುಎಸ್​ ಹಾಗೂ ಭಾರತ ನಡುವೆ ಬೆಳೆಯುತ್ತಿರುವ ಶೈಣಿಕ ಸಂಬಂಧಗಳನ್ನು ಮಿಷನ್​ ಇಂಡಿಯಾ ಎತ್ತಿ ತೋರಿಸುತ್ತದೆ. ಅಮೆರಿಕದ ಕ್ಯಾಂಪಸ್​ನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಪ್ರಚಂಡ ಯಶಸ್ಸು ಸಾಧಿಸುತ್ತಾನೆ. ಪ್ರತಿಯೊಬ್ಬ ವಿದ್ಯಾರ್ಥಿ ಭಾರತದ ರಾಯಭಾರಿ ಎಂದು ಅಮೆರಿಕದ ಭಾರತದ ರಾಯಭಾರಿ ಎರಿಕ್​ ಗಾರ್ಸೆಟ್ಟಿ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
