


ತುಮಕೂರು:ಚಿನ್ನಾಭರಣ ಕೊಳ್ಳಲು ನಂಬಿಕೆಯ ಅಂಗಡಿ ಎಂದೇ ಗುರುತಿಸಿಕೊಂಡಿರುವ ವಿಶ್ವಾಸ್ ಜ್ಯೂವೆಲರ್ಸ್ 4ನೇ ಬ್ರಾಂಚ್ ಏ.14ಕ್ಕೆ ತುಮಕೂರಿನಲ್ಲಿ ಲೋಕಾರ್ಪಣೆಗೊಳ್ಳಲಿದೆ.ಭಾನುವಾರ ಸಿದ್ದಗಂಗಾ ಶ್ರೀಸಿದ್ದಲಿಂಗಸ್ವಾಮೀಜಿ ಹಾಗೂ ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅವರ ಪಾದಪೂಜೆಯೊಂದಿಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ಸಿನಿಮಾ ಹಾಗೂ ಕಿರುತೆರೆಯ ಸಾಕಷ್ಟು ಕಲಾವಿದರು ಭಾಗವಹಿಸಲಿದ್ದಾರೆ.ವಿಶ್ವಾಸ್ ಜ್ಯೂವೆಲರ್ ಆಭರಣಗಳ ಪರಿಶುದ್ಧತೆ ಸರಿಯಾದ ಮೌಲ್ಯ ಹಾಗೂ ವಿಶ್ವದರ್ಜೆ ತಯಾರಕರ ವಿಶೇಷ ವಿನ್ಯಾಸಗಳ ಸಂಗ್ರಹಣೆಗೆ ಖ್ಯಾತಿ ಗಳಿಸಿದೆ.ಗಣಪತ ರಾವ್ ಪಾಟೀಲ್ ನಗರದ ಚಿಕ್ಕಪೇಟೆಯಲ್ಲಿ 1994ರಲ್ಲಿ ಚಿನ್ನಾಭರಣ ತಯಾರಿಕೆ ಅಂಗಡಿ ತೆರೆದು ಚಿಕ್ಕ ಉದ್ಯಮದ ಮೂಲಕ ಗ್ರಾಹಕರ ವಿಶ್ವಾಸ ಆರಂಭಿಸಿದ್ದರು. ತಂದೆ ಮಾರ್ಗದರ್ಶನದಲ್ಲಿ ಮಗ ಎಂಬಿಎ ಪದವೀಧರ ವಿಶ್ವಾಸ್ ಉದ್ಯಮವಾಗಿ ಬೆಳಸಿದ್ದು ಇವರಿಗೆ ಬೆನ್ನೆಲು ಬಾಗಿ ಇವರ ಸಹೋದರ ವಿನೂದ್ ಕೂಡ ಇದ್ದಾರೆ.ವಿಶ್ವಾಸ್ ಜ್ಯೂವೆಲರ್ ನಗರದ ಅತೀ ದೊಡ್ಡಬೃಹತ್ ಚಿನ್ನಾಭರಣ ಮಳಿಗೆ ಎಂಬ ಹೆಗ್ಗಳಿಕೆ ಹೊಂದಿದ್ದು ತುಮಕೂರಿನಲ್ಲಿಯೇ ಮೂರು ಮಳಿಗೆಗಳಿದ್ದು, ಗ್ರಾಹಕರನ್ನು ಸೂಜಿಗಲ್ಲಿನಂತೆ ಸೆಳೆದಿದೆ.2004ರಲ್ಲಿ ಮಂಡಿಪೇಟೆಯಲ್ಲಿ 350 ಚದುರ ಅಡಿ ವಿಸ್ತೀರ್ಣದಲ್ಲಿ ವಿಶ್ವಾಸ ಜ್ಯೂಯರ್ಸ ಮೊದಲ ವ್ಯಾಪಾರ ಮಳಿಗೆ ಆರಂಭಿಸಿತ್ತು. ಈಗ ನಾಲ್ಕನೇ ಮಳಿಗೆ ಕೂಡ ಆರಂಭವಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
