ಹಾವೇರಿ:ಜಿಲ್ಲಾ ಆಸ್ಪತ್ರೆಯಲ್ಲಿ ವಿವಿಧ ವೈದ್ಯಕೀಯ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅಭ್ಯರ್ಥಿಗಳಿಗೆ ಈಗಾಗಲೇ ಸ್ಕೈಪ್ ಮೂಲಕ ನೇರ ಸಂದರ್ಶನ ನಡೆದಿದ್ದು ಜೂನ್ 2 ರ ವರೆಗೂ ಮುಂದುವರಿಯಲಿದೆ.ರಿಸರ್ಚ್ ಸೈಂಟಿಸ್ಟ್ – ಮೆಡಿಕಲ್- 1, ನಾನ್ ಮೆಡಿಕಲ್-1, ರಿಸರ್ಚ್ ಅಸಿಸ್ಟೆಂಟ್ -1 ಹಾಗೂ ಲ್ಯಾಬ್ ಟೆಕ್ನೀಷಿಯನ್-2 ಹುದ್ದೆಗಳಿವೆ.ಎಂಬಿಬಿಎಸ್, ಎಂಡಿ, ಎಂಎಸ್ಸಿ, ಪಿಎಚ್​ಡಿ, ಬಿಎಸ್​​ಸಿ, ಎಂಎಲ್​​ಟಿ/ ಪಿಯುಸಿ -ಡಿಎಂಎಲ್​​ಟಿ ಪಾಸಾದವರು ಅರ್ಜಿ ಸಲ್ಲಿಸಲು ಅರ್ಹರು. ಕಡ್ಡಾಯವಾಗಿ ಮಾಲಿಕ್ಯೂಲಾರ್ ವೈರಾಲಜಿ ವಿಷಯದಲ್ಲಿ ಕಾರ್ಯಾನುಭವ ಹೊಂದಿರಬೇಕು.ಹುದ್ದೆಗಳಿಗನುಗುಣವಾಗಿ 65 ಸಾವಿರ ರೂ, 60 ಸಾವಿರ ರೂ, 30 ಸಾವಿರ ರೂ ಹಾಗೂ 25 ಸಾವಿರ ರೂ. ಗೌರವ ಧನ ನೀಡಲಾಗುತ್ತದೆ.
ಇದನ್ನೂ ಓದಿ:ಎಸ್ಸೆಸ್ಸೆಲ್ಸಿ ಪಾಸಾಗಿದ್ದೀರಾ? ಬಿಇಸಿಐಎಲ್ ನಲ್ಲಿ ಮಲ್ಟಿ ಟಾಸ್ಕಿಂಗ್ ಸ್ಟಾಫ್​​ ಆಗಿ
ಸ್ಕೈಪ್ ಸಂದರ್ಶನಕ್ಕೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜೂನ್ 2 ರೊಳಗಾಗಿ[email protected]ಗೆ ಆಸಕ್ತಿ ಹುದ್ದೆ ತಿಳಿಸಿ ವಿನಂತಿ ಪತ್ರ ಜತೆಗೆ ಭರ್ತಿ ಮಾಡಿದ ಅರ್ಜಿ, ಅಗತ್ಯ ದಾಖಲಾತಿಗಳನ್ನು ಮೇಲ್​​ಗೆ ಅಪ್​ಲೋಡ್ ಮಾಡಬೇಕು. ಅರ್ಜಿ ನಮೂನೆಯನ್ನು haveri.nic.in ಮೂಲಕ ಡೌನ್​​ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ https://haveri.nic.in
ಹೈ ಟೆನ್ಷನ್ ಕೇಬಲ್‌ ವರ್ಕರ್​​ಗಳಿಗೂ ಪಿಪಿಇ ಕಿಟ್‌ ಉಪಯುಕ್ತ, ನೆನಪಿರಲಿ, ಇದು ಕರೊನಾ ಪಿಪಿಇ ಕಿಟ್ ಅಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
