ಬೆಂಗಳೂರು :ಕರ್ನಾಟಕಕ್ಕೆ ಎರಡನೇ ಆಕ್ಸಿಜನ್ ಎಕ್ಸ್​​​ಪ್ರೆಸ್ ರೈಲು ಇಂದು ತಲುಪಿದೆ. ಈ ರೈಲು, ಒಡಿಶಾದ ಕಳಿಂಗನಗರದಿಂದ 120 ಎಂಟಿ ಲಿಖ್ವಿಡ್​ ಮೆಡಿಕಲ್​ ಆಕ್ಸಿಜನ್ ಹೊತ್ತು ತಂದಿದ್ದು, ಇಂದು ಬೆಳಗಿನ ಜಾವ ಬೆಂಗಳೂರಿಗೆ ತಲುಪಿದೆ. ಈ ಆಕ್ಸಿಜನ್​ಅನ್ನು ರಾಜ್ಯದ ವಿವಿಧೆಡೆ ಕರೊನಾ ರೋಗಿಗಳ ಚಿಕಿತ್ಸೆಗೆ ಬಳಸಲಾಗುವುದು.
The second#OxygenExpressto Karnataka with 120 MT LMO from Kalinganagar reached Bengaluru this morning.ಕರ್ನಾಟಕದ ಎರಡನೇ ಆಕ್ಸಿಜನ್ ಎಕ್ಸ್ಪ್ರೆಸ್ ರೈಲು ಕಳಿಂಗನಗರದಿಂದ 120 ಟನ್ ಆಕ್ಸಿಜನ್ ಹೊತ್ತು ಇಂದು ಬೆಳಗಿನ ಜಾವ ಬೆಂಗಳೂರಿಗೆ ತಲುಪಿದೆ..@PiyushGoyal.@PIBBengaluru.@RailMinIndiapic.twitter.com/npexh031eW
— South Western Railway (@SWRRLY)May 15, 2021

ಜಾರ್ಖಂಡ್​​ನ ಟಾಟಾನಗರದಿಂದ ಇನ್ನೂ 120 ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತು ಹೊರಟಿರುವ ಕರ್ನಾಟಕದ ಮೂರನೇ ಆಕ್ಸಿಜನ್ ರೈಲು ಇಂದು ಸಾಯಂಕಾಲ ಬೆಂಗಳೂರು ತಲುಪಲಿದೆ ಎನ್ನಲಾಗಿದೆ.(ಏಜೆನ್ಸೀಸ್)
VIDEO | ವಲಸೆ ಅಪರಾಧಿಗಳೆಂದು ಭಾರತೀಯರ ಬಂಧನ… ಬಿಡುಗಡೆ ಕೋರಿ ರಸ್ತೆಗಿಳಿದ ಸ್ಥಳೀಯರು !

ವಾಡಿಕೆಗಿಂತ ಮುಂಚೆಯೇ ರಾಜ್ಯಕ್ಕೆ ಮುಂಗಾರು ಆಗಮನ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 7 =
Remember me
