ಸುಳ್ಯ: ಅರಂಬೂರಿನ ಪಾಲಡ್ಕದ ಗ್ರಾಹಕರೊಬ್ಬರಲ್ಲಿದ್ದ ಅಡುಗೆ ಅನಿಲ ಸಿಲಿಂಡರ್‌ನಲ್ಲಿ ಗ್ಯಾಸ್‌ನ ಬದಲಾಗಿ ನೀರು ಕಂಡು ಬಂದ ವಿದ್ಯಮಾನ ನಡೆದಿದೆ.ಪಾಲಡ್ಕದ ದಿನಕರ ನಾಯಕ್ ಎಂಬುವರು ಕೆಲದಿನಗಳ ಹಿಂದೆ ಗ್ಯಾಸ್ ಸಿಲಿಂಡರ್ ಪಡೆದಿದ್ದರು. ಅದರಲ್ಲಿ ಅಡುಗೆ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಸ್ಟೌ ಆರಿದೆ. ಪರಿಶೀಲಿಸಿದಾಗ ಪೈಪ್ ಮೂಲಕ ಗ್ಯಾಸ್ ಬರುತ್ತಿರಲಿಲ್ಲ. ಸಿಲಿಂಡರ್ ಅನ್ನು ಪರಿಶೀಲಿಸಿದಾಗ ಅದರೊಳಗೆ ನೀರು ಇರುವಂತೆ ಸದ್ದು ಬರುತ್ತಿದ್ದು, ಮಗುಚಿ ಹಿಡಿದಾಗ ರೆಗ್ಯುಲೇಟರ್ ಅಳವಡಿಸುವ ರಂಧ್ರದ ಬಳಿಯಿಂದ ಬಕೆಟ್‌ನೊಳಗೆ ನೀರು ಬೀಳತೊಡಗಿತು. ಈ ವಿಚಾರವನ್ನು ಗ್ಯಾಸ್ ವಿತರಕರ ಗಮನಕ್ಕೆ ತಂದಾಗ ಅವರು ಸಿಲಿಂಡರ್ ಬದಲಾಯಿಸಿ ಕೊಟ್ಟರೆಂದು ತಿಳಿದು ಬಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
