ಕಲಬುರಗಿ :ವಿಕೆಂಡ್ ಕರ್ಫ್ಯೂ ವಿಧಿಸಲಾಗಿರುವ ಕಲಬುರಗಿಯಲ್ಲಿ ಹಲವು ಜನರು ಎಂದಿನಂತೆಯೇ ಓಡಾಟ ನಡೆಸುತ್ತಿದ್ದುದು ಪೊಲೀಸರಿಗೆ ತಲೆಬಿಸಿ ಉಂಟುಮಾಡಿತು. ಅಗತ್ಯ ವಸ್ತುಗಳ ಖರೀದಿಗೆ ನೀಡಲಾಗಿದ್ದ ಕಾಲಾವಕಾಶ ಮುಗಿದರೂ ಅಂಗಡಿಗಳು ಮತ್ತು ರಸ್ತೆಬದಿಯ ವ್ಯಾಪಾರಿಗಳು ತಮ್ಮ ಪಾಡಿಗೆ ವ್ಯಾಪಾರ ಮಾಡುತ್ತಿದ್ದುದು ಕಂಡುಬಂತು.
ಕಲಬುರಗಿ ನಗರದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ ಐದು ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆಯವರೆಗೆ ಮಾತ್ರ ಕಾಲಾವಕಾಶ ನೀಡಲಾಗಿದೆ. ಆದರೆ 2 ಗಂಟೆಯಾದರೂ, ಕಿರಾಣ ಮಾರ್ಕೆಟ್​ನಲ್ಲಿ ಹಲವು ಅಂಗಡಿ ಮುಂಗಟ್ಟುಗಳು ತೆರೆದೇ ಇದ್ದವು. ಇವನ್ನು ಮುಚ್ಚಿಸಲು ಪೊಲೀಸರು ಅಂಗಡಿಯಿಂದ ಅಂಗಡಿಗೆ ಹೋಗಿ ಹೇಳಬೇಕಾಯಿತು.
ಈ ಸಮಯದಲ್ಲಿ ಮಾಸ್ಕ್​ ಹಾಕಿಲ್ಲದ ಜನರಿಗೆ ಕೂಡ, ಕರೊನಾ ಮುನ್ನೆಚ್ಚರಿಕೆ ನಿಯಮ ಪಾಲಿಸುವಂತೆ ಪೊಲೀಸರು ತಾಕೀತು ಮಾಡಿದರು.
ಅದಿತಿ ಅಶೋಕ್​ ಇತಿಹಾಸ ರಚಿಸಿದ್ದಾರೆ: ಜೀವ್​ ಮಿಲ್ಕಾ ಸಿಂಗ್​

ನದಿಗಳು ತುಂಬಿದ್ದರೂ ಜಮೀನಿಗೆ ನೀರಿಲ್ಲ! ಕರೆಂಟ್​ ಕಣ್ಣಾಮುಚ್ಚಾಲೆಯಿಂದ ರೈತರು ಕಂಗಾಲು

Sign in to your account
Please enter an answer in digits:eight − four =
Remember me
