ನವದೆಹಲಿ:ಯಾವತ್ತಾದ್ರು ತಪ್ಪಿ ಕಳಿಸಬಾರದ ಮೆಸೇಜ್​ ಕಳಿಸಿ ಡಿಲೀಟ್ ಫಾರ್ ಮೀ ಕೊಟ್ಟು ಮುಜುಗರ ಅನುಭವಿಸಿದ್ದೀರಾ? ಇನ್ನು ಆ ಸಮಸ್ಯೆ ಎದುರಿಸಬಕಾಗಿಲ್ಲ! ಹೌದು ವಾಟ್ಸ್ಯಾಪ್​ ಈಗ ಅದಕ್ಕೂ ಪರಿಹಾರ ಕಂಡುಹಿಡಿದಿದೆ.
ಇನ್ನು ಕಳಿಸಬಾರದ ಮೆಸೇಜ್​ ಕಳಿಸಿ ಡಿಲೀಟ್​ ಫಾರ್ ಮಿ ಕೊಟ್ಟು ಮುಜುಗರ ಅನುಭವಿಸ ಬೇಕಾಗಿಲ್ಲ. ವಾಟ್ಸ್ಯಾಪ್​ ಈಗ ಅದಕ್ಕೂ ಪರಿಹಾರ ಕಂಡು ಹಿಡಿದಿದ್ದು ಸದ್ಯದಲ್ಲೇ ಹೊಸ ಅಪ್ಡೇಟ್​ನಲ್ಲಿ ಈ ಫೀಚರ್ ಲಭ್ಯವಾಗಲಿದೆ.
ಈ ಹೊಸ ಫೀಚರ್​ಅನ್ನು ಬಳಸೋದು ಹೇಗೆ ಎಂದು ಚಿಂತೆ ಮಾಡುತ್ತೀರಾ? ತೀರಾ ಸುಲಭ. ಸಂದೇಶ ಡಿಲೀಟ್​ ಆದ ತಕ್ಷಣ ಅಲ್ಲೇ UNDO ಬಟನ್ ಕಾಣಲಿದೆ. ಅದನ್ನು ಒತ್ತಿದ ಕೂಡಲೇ ಆ ಮೆಸೇಜ್​ ಮತ್ತೆ ಕಾಣಿಸಲಿದೆ. ನಂತರ ಅದನ್ನು ಡಿಲೀಟ್​ ಫಾರ್​ ಆಲ್​ ಮಾಡಿಕೊಳ್ಳಬಹುದು. ಈ ಹೊಸ ಫೀಚರ್ ಅನೇಕರನ್ನು ಮುಜುಗರದ ಸನ್ನಿವೇಶಗಳಿಂದ ಕಾಪಾಡೋದಂತು ಸತ್ಯ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
