ಬೆಂಗಳೂರು:ಕರೊನಾ ಒಂದು ಎರಡನೆಯ ಅಲೆ ಮುಗಿದು ಇದೀಗ ಮೂರನೇ ಅಲೆ ರಾಜ್ಯದಲ್ಲಿ ವ್ಯಾಪಿಸಿಕೊಂಡಿದೆ. ಮೊದಲ ಅಲೆಯ ಬಳಿಕದ ಅಲೆಗಳಲ್ಲಿ ರೂಪಾಂತರಿ ವೈರಸ್​ಗಳು ಕಾಣಿಸಿಕೊಂಡಿರುವುದು ಕೂಡ ಹೊಸದೇನಲ್ಲ. ಆದರೆ ಅವುಗಳಲ್ಲಿ ಯಾವ ರೂಪಾಂತರಿ ಎಷ್ಟು ಕಾಡುತ್ತಿದೆ ಎಂಬ ಸ್ಪಷ್ಟ ಚಿತ್ರಣ ಸಾರ್ವಜನಿಕರಿಗೆ ಸರಿಯಾಗಿ ಸಿಕ್ಕಿರಲಿಲ್ಲ.
ಇದೀಗ ಆ ಮಾಹಿತಿ ಕೂಡ ಅಂಕಿ-ಅಂಶ ಸಹಿತಿ ಹೊರಬಿದ್ದಿದೆ. ಅದರಿಂದಾಗಿ ಯಾವ ಅಲೆಯಲ್ಲಿ ಯಾವ ರೂಪಾಂತರಿಯ ಪ್ರಭಾವ ಹೆಚ್ಚು ಎಂಬುದು ಕೂಡ ಅಂಕಿ-ಅಂಶ ಸಹಿತ ತಿಳಿದುಬಂದಿದೆ. ಅಂಥದ್ದೊಂದು ಮಾಹಿತಿಯನ್ನು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹಂಚಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಯಾವ ಅಲೆಯಲ್ಲಿ ಯಾವ ರೂಪಾಂತರಿ ಅಧಿಕವಾಗಿತ್ತು ಎಂಬುದು ಜೀನೋಮ್​ ಸೀಕ್ವೆನ್ಸಿಂಗ್ ಮೂಲಕ ದೃಢಪಟ್ಟಿದೆ. ಅಂದರೆ ಕರೊನಾ ಎರಡನೇ ಅಲೆಯಲ್ಲಿ ಶೇ.90.7 ಡೆಲ್ಟಾ ರೂಪಾಂತರಿ ಇದ್ದಿದ್ದು, ಮೂರನೇ ಅಲೆಯಲ್ಲಿ ಶೇ. 67.5 ಒಮಿಕ್ರಾನ್ ಮತ್ತು ಶೇ. 26 ಡೆಲ್ಟಾ ಇರುವುದು ಜೀನೋಮ್ ಸೀಕ್ವೆನ್ಸ್​ನಿಂದ ತಿಳಿದುಬಂದಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಮಾಜಿ ಸಿಎಂ ಬಿಎಸ್​ವೈ ಮೊಮ್ಮಗಳ ಆತ್ಮಹತ್ಯೆಗೆ ಮರುಗಿದ ನೆಟ್ಟಿಗರು…

ಠಾಣೆಗೇ ಬಂದಿತ್ತು ಎಸ್​ಪಿ ಕಾರು: ಸರ್ಕಲ್ ಇನ್​ಸ್ಪೆಕ್ಟರ್​ಗೂ ಮುಳುವಾಯ್ತು ಎಸ್​ಐ ದರ್ಬಾರು…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:10 + twelve =
Remember me
