ಬೆಂಗಳೂರು:ಕಾವೇರಿ ವಿಚಾರವಾಗಿ ನಡೆಸಲಾದ ರಾಜ್ಯಾವ್ಯಾಪಿ ಬಂದ್​ಗೆ ಕನ್ನಡ ಚಿತ್ರರಂಗ ಸಂಪೂರ್ಣ ಬೆಂಬಲ ನೀಡಲಿದೆಯೇ? ಎಂಬ ಪ್ರಶ್ನೆ ತೀವ್ರ ಚರ್ಚೆಯಲ್ಲಿತ್ತು.
ಇದನ್ನೂ ಓದಿ:ನಿಫಾ ವೈರಸ್​​​ ಸೋಂಕಿಗೆ ತುತ್ತಾಗಿದ್ದ ನಾಲ್ವರು ಸೋಂಕಿತರೂ ಗುಣಮುಖ, ನಿರ್ಬಂಧಗಳನ್ನು ವಾಪಸ್​​ ಪಡೆದ ಸರ್ಕಾರ
ಈ ಕುರಿತು ಸ್ಯಾಂಡಲ್​ವುಡ್​​ ಹಿರಿಯ ನಟ, ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್​ ಖಂಡಿತವಾಗಿ ಚಿತ್ರರಂಗದ ಕಲಾವಿದರು ಪ್ರತಿಭಟನೆಯಲ್ಲಿ ಭಾಗಿಯಾಗುವ ಮುಖೇನ ಬೆಂಬಲ ಕೊಡುತ್ತೇವೆ ಎಂದು ಹೇಳಿದ್ದರು. ಅದರಂತೆಯೇ ಇಂದು ಅನೇಕ ಕಲಾವಿದರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಕಾವೇರಿ ಹೋರಾಟಕ್ಕೆ ಅಭೂತಪೂರ್ವ ಬೆಂಬಲ ದೊರಕಿದ್ದು, ಬೃಹತ್ ವೇದಿಕೆಯ ಕಾರ್ಯಕ್ರಮದಲ್ಲಿ ಚಿತ್ರರಂಗದ ಹಿರಿಯ ಕಲಾವಿದರು ಒಬ್ಬೊಬ್ಬರಾಗಿ ಹೋರಾಟಕ್ಕೆ ಆಗಮಿಸಿದ್ದು, ರಾಷ್ಟ್ರಗೀತೆ ಹೇಳುವ ಮುಖೇನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದನ್ನೂ ಓದಿ:ಚಿನ್ನ ಖರೀದಿಸಲು ಇಂದು ಸೂಕ್ತದಿನ; ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ, ಬೆಳ್ಳಿ ದರ ಹೀಗಿದೆ ನೋಡಿ..
ವೇದಿಕೆಯಲ್ಲಿ ಡಾ. ಶಿವರಾಜ್​ಕುಮಾರ್​, ಹಿರಿಯ ನಟಿ ಉಮಾಶ್ರೀ, ಶ್ರೀನಾಥ್, ಪ್ರಮೀಳಾ ಜೋಷಾಯ್​, ಸುಂದರ್​ ರಾಜ್, ಶ್ರೀನಿವಾಸ​ ಮೂರ್ತಿ, ಅನು ಪ್ರಭಾಕರ್​, ಪೂಜಾ ಗಾಂಧಿ, ಚಿಕ್ಕಣ್ಣ, ರಘು ಮುಖರ್ಜಿ, ತಬಲ ನಾಣಿ, ಅನಿರುದ್ಧ್​ ಜತ್ಕರ್​ ಸೇರಿದಂತೆ ಹಲವರು ಹೋರಾಟದಲ್ಲಿ ಭಾಗಿಯಾಗಿದ್ದಾರೆ.
ರಿಲೀಸ್​ ವದಂತಿಗಳಿಗೆ ತೆರೆಎಳೆದ ‘ಸಲಾರ್’ ಚಿತ್ರತಂಡ​; ಹೊರಬಿತ್ತು ಅಧಿಕೃತ ಘೋಷಣೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 11 =
Remember me
