ಬೆಂಗಳೂರು:ಗುತ್ತಿಗೆದಾರರ ಸಂಘದ ಸದಸ್ಯರು ಡಿಸಿಎಂ ಡಿ.ಕೆ. ಶಿವಕುಮಾರ್​ ವಿರುದ್ಧ ಮಾಡಿದ ಆರೋಪವನ್ನು ಮುಂದಿಟ್ಟ ಬಿಜೆಪಿ ನಾಯಕರು, ಸಿಎಂ ಇದಕ್ಕೆ ಉತ್ತರ ಕೊಡಬೇಕು, ಇನ್ನೂ ಯಾಕೆ ಬಿಲ್ ಕ್ಲಿಯರ್​ ಮಾಡಿಲ್ಲ ಎಂದು ಪ್ರಶ್ನಿಸಿದ್ದರು. ಈ ಆರೋಪಗಳಿಗೆ ಇದೀಗ ಉತ್ತರಿಸಿರುವ ಡಿಕೆಶಿ, ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ. ​
ಇದನ್ನೂ ಓದಿ:VIDEO | ಡೆಹ್ರಾಡೂನ್​ನಲ್ಲಿ ನೋಡನೋಡುತ್ತಿದ್ದಂತೆ ಕುಸಿದ ಕಾಲೇಜು ಕಟ್ಟಡ!
“ಬಿಜೆಪಿಗರು ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಅವರ ವಿರುದ್ಧ ಅಚ್ಚರಿ ಡಾಕ್ಯುಮೆಂಟ್ ರಿಲೀಸ್​​ ಮಾಡುವೆ. ಇನ್ನೆರಡು ದಿನಗಳ ನಂತರ ಅದನ್ನು ಬಿಡುಗಡೆಗೊಳಿಸುತ್ತೇನೆ” ಎಂದು ಶಾಕಿಂಗ್​ ಹೇಳಿಕೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್​ ಅವರ ಈ ಹೇಳಿಕೆ ಇದೀಗ ಭಾರೀ ಸಂಚಲನ ಮೂಡಿಸಿದೆ.
ಇದನ್ನೂ ಓದಿ:Basangouda Patil Yatnal Gave Reason For BJP’s Defeat In Karnataka | ಮೋದಿ ಪ್ರಚಾರಕ್ಕೆ ಬರದಿದ್ರೆ ಬಿಜೆಪಿ ಇನ್ನೂ ಹೀನಾಯವಾಗಿ ಸೋಲುತ್ತಿತ್ತು!
ಗುತ್ತಿಗೆದಾರರ ವಿಚಾರವಾಗಿ ಮಾತನಾಡಿದ ಡಿಸಿಎಂ, “ಸಾಕಷ್ಟು ಜನ ಒತ್ತಾಯದಿಂದ ಮಾತನಾಡಿದ್ದಾರೆ. ಇದು ನಿಜ, ಸತ್ಯಾಂಶ ನೀವು ಸಹ ಇದೇ ರೀತಿಯಲ್ಲಿ ಬಿಂಬಿಸಿದ್ದೀರಾ. ನಾನು ಯಾವ ತಪ್ಪು ಮಾಡಿಲ್ಲ, ಯಾರಿಗೂ ಸಹ ಕಾಂಟ್ರ್ಯಾಕ್ಟ್​ ಕೊಟಿಲ್ಲಾ. ಬಿಜೆಪಿ ಬಿಲ್​ನ ಕ್ಲಿಯರ್ ಮಾಡುವುದಕ್ಕೆ ನಮ್ಮ ಹತ್ತಿರ ಬಂದಿದ್ದಾರೆ. ನಾವು ಕೇಸ್​ಗಳನ್ನು ನೋಡಿ ಪರಿಶೀಲಿಸಿ ತದನಂತರ ಬಿಲ್ ಕ್ಲಿಯರ್ ಮಾಡುವುದಕ್ಕೆ ಮುಂದಾಗಿದ್ದೇನೆ. ಬಿಜೆಪಿಯವರು ಯಾಕೆ ಬಿಲ್ ಕ್ಲಿಯರ್ ಮಾಡಿಲ್ಲ?” ಎಂದು ಪ್ರಶ್ನಿಸಿದ್ದಾರೆ.
VIDEO | ಡೆಹ್ರಾಡೂನ್​ನಲ್ಲಿ ನೋಡನೋಡುತ್ತಿದ್ದಂತೆ ಕುಸಿದ ಕಾಲೇಜು ಕಟ್ಟಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
