ಬೆಂಗಳೂರು:ಇಲ್ಲೊಬ್ಬ ಮಹಿಳೆ ವೈನ್​ ಖರೀದಿಸಲು ಆನ್​ಲೈನ್​ ತಡಕಾಡಿ ಫಜೀತಿ ತಂದು ಕೊಂಡಿದ್ದಾಳೆ.
ಆನ್​ಲೈನ್ ಮೂಲಕ ಮದ್ಯ ತರಿಸಿಕೊಳ್ಳಲು ಯತ್ನಿಸಿದ ಅಂಚಲ್ ಖಂಡೇವಾಲ್ ಎಂಬಾಕೆ ಬರೋಬ್ಬರಿ 1.6 ಲಕ್ಷ ರೂಪಾಯಿ ಕಳೆದುಕೊಂಡಿದ್ದು, ವೈಟ್​ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿರಿಅಪ್ಪನ ಪರ ವಹಿಸಿದ ಕಾರಣಕ್ಕೆ ಕರುಳಕುಡಿಯನ್ನೇ ಕೊಂದು ಎಸೆದ ಅಮ್ಮ!
ವೈನ್ ಖರೀದಿಸಲೆಂದು ಆನ್‌ಲೈನ್‌ ಮೂಲಕ ರಣ್​ವೀರ್ ಸಿಂಗ್ ಎಂಬಾತನನ್ನ ಅಂಚಲ್​ ಸಂಪರ್ಕಿಸಿದ್ದಳು. ವೈನ್ ಕಳಿಸಿಕೊಡಲು ಮುಂಗಡ ಹಣ ಕೇಳಿದ್ದ ರಣ್​ವೀರ್, ಕ್ಯೂ ಆರ್ ಕೋಡ್ ಕಳಿಸಿ‌ ಹಣ ಪಾವತಿಸುವಂತೆ ಸೂಚಿಸಿದ್ದ.
ವೈನ್​ ಸಿಗುವ ಖುಷಿಯಲ್ಲೇ ಮಹಿಳೆಯೂ ಹಣ ಕಳಿಸಿದ್ದಳು. ಹಣ ತಲುಪಿಲ್ಲವೆಂದು ಒಟ್ಟು 5 ಬಾರಿ ಮಹಿಳೆಯಿಂದ ವಿವಿಧ ಹೆಸರಿನಲ್ಲಿ ರಣ್​ವೀರ್ ಪೇಮೆಂಟ್ ಮಾಡಿಸಿಕೊಂಡಿದ್ದ. ಅನುಮಾ‌ನಗೊಂಡು ಪರಿಶೀಲಿಸಿದಾಗ ಆಕೆಯ ಖಾತೆಯಿಂದ 1.6 ಲಕ್ಷ ರೂ. ಡೆಬಿಟ್ ಆಗಿದ್ದು, ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಹಣ ಕಳೆದುಕೊಂಡಾಕೆ ವೈಟ್​ಫೀಲ್ಡ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಪರ್ಮನೆಂಟ್ ಜಾಬ್​ ಬೇಕಂದ್ರೆ ಬೆತ್ತಲೆ ವಿಡಿಯೋ ಕಳಿಸ್ಬೇಕು! ಓಕೆ ಅಂತ ವಿಡಿಯೋ ಕಳಿಸಿದ ಬೆನ್ನಲ್ಲೇ ಕಾದಿತ್ತು ಶಾಕ್​

ಪ್ರಿಯಕರನ ಮನೆಗೆ ಬೆಂಕಿ ಇಟ್ಟ ಪ್ರೀತಿಯ ಕಿಚ್ಚು! ಪ್ರೇಯಸಿಯೊಂದಿಗೆ ಇರುವಾಗಲೇ ನಡೆಯಿತು ದುರಂತ

ಗೃಹ ನಿರ್ಮಾಣ ಸಂಭ್ರಮಕ್ಕೆ ಕೊಳ್ಳಿ ಇಟ್ಟ ಜವರಾಯ, ಶಾಮಿಯಾನ ಅವಳಡಿಸುತ್ತಿದ್ದ ನಾಲ್ವರು ದುರ್ಮರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − one =
Remember me
