ಗದಗ:ಆಸ್ಪತ್ರೆಗೆ ಬಂದಿದ್ದ ಮಹಿಳೆಯೋರ್ವರು ಪ್ರವೇಶ ದ್ವಾರದ ಬಳಿ ಕಾಲು ಸಿಕ್ಕಿಸಿಕೊಂಡು ಪರದಾಡಿದ ಘಟನೆ ಶಿರಹಟ್ಟಿ ತಾಲೂಕಿನ ಹೆಬ್ಬಾಳದಲ್ಲಿ ನಡೆದಿದೆ.
ಹೆಬ್ಬಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಹಿಳೆಯೋರ್ವರು ಬಂದಿದ್ದರು. ಆದರೆ ಗೇಟ್​ ಬಳಿ ನೆಲಕ್ಕೆ ಹಾಕಿದ್ದ ಕಬ್ಬಿಣದ ಗ್ರಿಲ್​ನಲ್ಲಿ ಕಾಲು ಸಿಕ್ಕಿಸಿಕೊಂಡು, ಅಲ್ಲಿಂದ ತೆಗೆಯಲಾಗದೆ ತೀವ್ರವಾಗಿ ನರಳಾಡಿದರು.
ಅಲ್ಲಿದ್ದ ಜನರೂ ಸಹ ಸಹಾಯಕ್ಕೆ ಬಂದರು. ಸುಮಾರು ಅರ್ಧಗಂಟೆ ಪ್ರಯತ್ನಿಸಿದರೂ ಮಹಿಳೆಯ ಕಾಲು ಕಬ್ಬಿಣದ ಸರಳುಗಳಿಂದ ಈಚೆಗೆ ಬರಲಿಲ್ಲ. ಬಳಿಕ ಮಶಿನ್​ನಿಂದ ಕಬ್ಬಿಣ ಕತ್ತರಿಸಿ, ಆಕೆಯನ್ನು ಕಾಪಾಡಲಾಯಿತು. (ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 9 =
Remember me
