ಗದಗ:ಚುನಾವಣೆ ದಿನ ರಜೆ ಸಿಕ್ಕಿದೆ ಎಲ್ಲಾದರೂ ಪ್ರವಾಸಕ್ಕೆ ಹೋಗೋಣ ಇಲ್ಲವೇ ಹಾಯಾಗಿ ಮನೆಯಲ್ಲೇ ಇರೋಣ ಎನ್ನುವವರ ಮಧ್ಯೆ ಇಲ್ಲಿ ಮೂವರು ಶತಾಯುಷಿ ಅಜ್ಜಿಯರು ಮತ ಚಲಾಯಿಸುವ ಉತ್ಸಾಹ ತೋರಿ ಗಮನ ಸೆಳೆದಿದ್ದಾರೆ.
ಮತ ಚಲಾಯಿಸುವ ಕುರಿತು ಗದಗ ಜಿಲ್ಲೆಯ ಈ ಶತಾಯುಷಿ ಅಜ್ಜಿಯರ ಉತ್ಸಾಹವನ್ನು ಗುರುತಿಸಿರುವ ಚುನಾವಣಾ ಆಯೋಗ, ಸಾರ್ವಜನಿಕರು ಮತ ಚಲಾಯಿಸುವಂತೆ ಈ ಮೂವರ ಮೂಲಕ ಕರೆ ಕೊಟ್ಟಿದ್ದಾರೆ.
ಇದನ್ನೂ ಓದಿ:ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..
ಅಷ್ಮಾ ಹುಲ್ಲೂರ, ಜನ್ಬಜೀ ಚಪ್ಪರಬಂದ್, ಫಾತಿಮಾ ಬಿಜಾಪುರ ಎಂಬ ಈ ಮೂವರು ಮಹಿಳೆಯರ ವಯಸ್ಸು ನೂರು ದಾಟಿದ್ದರೂ ಮತ ಚಲಾಯಿಸುವ ಉತ್ಸಾಹ ಕುಂದಿಲ್ಲ. ಶತಾಯುಷಿಗಳಾಗಿರುವ ಈ ಮೂವರು, ನಾನೂ ಮತ ಚಲಾಯಿಸುವೆ, ನೀವೂ ಮತ ಚಲಾಯಿಸಿ ಎಂದಿದ್ದಾರೆ.
ನಾನು ಬದುಕಿದ್ದಾಗಲೇ ಸಾಯೋದಕ್ಕೆ ಇಷ್ಟಪಡ್ತೀನಿ!: ನಿರ್ದೇಶಕ ಉಪೇಂದ್ರ ಹೀಗಂದಿದ್ಯಾಕೆ?

ಬಿ.ಎಲ್. ಸಂತೋಷ್ ವಿರುದ್ಧ ಸುಳ್ಳು ಸುದ್ದಿ ಸೃಷ್ಟಿಸಿದ್ದ ಯುವಕನ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + two =
Remember me
