ಬೆಂಗಳೂರು:ನ್ಯಾಷನಲ್ ಸ್ಟಾರ್ ಆದ ಮೇಲೆ ಯಶ್ ಆಟಿಟ್ಯೂಡ್ ತೋರಿಸ್ತಾರೆ ಅನ್ನೋರು ನೋಡ್ಲೆಬೇಕಾದ ಸ್ಟೋರಿ ಇದು! ರಾಕಿಂಗ್​ ಸ್ಟಾರ್​, ನ್ಯಾಷನಲ್ ಅಲ್ಲ ಇಂಟರ್‌ನ್ಯಾಷನಲ್ ಸ್ಟಾರ್ ಆದರೂ ಬದಲಾಗಲಿಲ್ಲ ಅನ್ನೋದಕ್ಕೆ ಈ ವಿಡಿಯೋನೇ ಸಾಕ್ಷಿ.
ರಾಕಿಂಗ್ ಸ್ಟಾರ್ ಯಶ್​ ಫಿಲ್ಮ್ ಕಂಪ್ಯಾನಿಯನ್ ಶೋ ನಲ್ಲಿ ಫ್ಯಾನ್ಸ್ ಗೆ ಸೆಲ್ಫಿ ಕೊಟ್ಟಿದ್ದಾರೆ. ಸುಮಾರು 1 ಗಂಟೆ ಚರ್ಚೆಯ ನಂತರವೂ 1 ಗಂಟೆಗೆಳ ಕಾಲ ಫ್ಯಾನ್ಸ್ ಜೊತೆ ರಾಕಿಭಾಯ್ ಫೋಟೋಗೆ ಪೋಸ್ ನೀಡಿದ್ದಾರೆ. ಬಾಲಿವುಡ್ ನಿರೂಪಕಿ, ರಾಕಿಂಗ್ ಸ್ಟಾರ್ ಯಶ್ ಡೌನ್ ಟು ಅರ್ಥ್ ನೇಚರ್ ಗೆ ಫಿದಾ ಆಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಫಿಲ್ಮ್ ಕಂಪ್ಯಾನಿಯನ್ ಚಾನಲ್ ನ ಫೌಂಡರ್ ಹಾಗೂ ಎಡಿಟರ್ ಆಗಿರುವ ನಿರೂಪಕಿ ಅನುಪಮಾ ಚೋಪ್ರಾ, ‘ಕಳೆದ 25 ವರ್ಷಗಳಿಂದ ಪತ್ರಕರ್ತೆಯಾಗಿ ಸಕ್ರಿಯವಾಗಿದ್ದೇನೆ. ಈ ತರಹದ ಸ್ಟಾರ್ ನೋಡೇ ಇಲ್ಲ’ ಎಂದಿದ್ದಾರೆ.
ಫಿಲ್ಮ್ ಕಂಪ್ಯಾನಿಯನ್ ಎರಡನೇ ವಾರ್ಷಿಕೋತ್ಸವದಲ್ಲಿ ಯಶ್ ಭಾಗಿಯಾಗಿದ್ದು ಗೇಮ್ ಚೇಂಜರ್ ಆಫ್ ಇಂಡಿಯನ್ ಸಿನಿಮಾ ಸಂವಾದದಲ್ಲಿ ಯಶ್​ ಪಾಲ್ಗೊಂಡಿದ್ದರು. ಈಗ ಶೀಘ್ರದಲ್ಲೇ ಗೇಮ್ ಚೇಂಜರ್ ಆಫ್ ಇಂಡಿಯನ್‌ ಸಿನಿಮಾ ಸಂವಾದದ ಸಂದರ್ಶನ ಬಿಡುಗಡೆ ಆಗಲಿದ್ದು ಯಶ್​ ಅಲ್ಲಿ ಏನು ಮಾಡಿದ್ದಾರೆ ಎನ್ನುವ ಬಗ್ಗೆ ಅಭಿಮ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
A post shared by Anupama Chopra (@anupama.chopra)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 8 =
Remember me
