ಬಬಲೇಶ್ವರ:ಯತ್ನಾಳ್ ಬಬಲೇಶ್ವರಲ್ಲಿ ಭಾಷಣ ಮಾಡುತ್ತಿದ್ದ ವೇಳೆ ನರೆದಿದ್ದ ಅಭಿಮಾನಿಗಳಿಂದ ಸೀರೆ ಹಂಚಿಕೆ ವಿಚಾರ ಪ್ರಸ್ತಾಪ ಆಗಿದೆ. ಆಗ ಯತ್ನಾಳ್ ವ್ಯಂಗ್ಯವಾಡಿದ್ದಾರೆ. ಇದೇ ಸಂದರ್ಭದಲ್ಲಿ ಎಚ್​ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿಯ ವಿಚಾರ ಪ್ರಸ್ತಾಪ ಮಾಡಿ ಜೆಡಿಎಸ್ ಕಾಲೆಳೆದಿದ್ದಾರೆ.
ತಮ್ಮ ಭಾಷಣದಲ್ಲಿ ಯತ್ನಾಳ್ “ಸೀರೆಯದ್ದೆ ಚಿಂತೆ ಶುರುವಾಗಿದೆ ನಿಮಗೆ ಧೋತರಾ (ಪಂಚೆ) ಕೊಟ್ಟಿಲ್ಲವಾ? ಪದೆ ಪದೆ ಸೀರೆ ಸೀರೆ ಅಂತೀದಿರಿ. ಧೋತರದವರು ಯಾರೂ ಓಟ್ ಹಾಕೋದಿಲ್ಲಾ ಅಂತ ಕೊಟ್ಟಿಲ್ಲವಾ ಹೇಗೆ?. ಏನು ಕೊಟ್ರೂ ಏನೂ ಆಗೋದಿಲ್ಲಾ.
ಮಗನ ಸಲುವಾಗಿ‌ ಕುಮಾರಸ್ಬಾಮಿ ಅವರು ಮಂಡ್ಯದಲ್ಲಿ ೧೫೦ಕೋಟಿ ಖರ್ಚು ಮಾಡಿದ್ದಾರೆ. ಎಲ್ಲಿದಿಯಪ್ಪಾ ನಿಖೀಲ್ ಅಂತ ಕೇಳ್ತಿದ್ರು, ಇಲ್ಲೆ ಇದ್ದೀನಪ್ಪಾ ಜೀ, ಓ… ಜನ್ರ ಮಧ್ಯದಲ್ಲಿದಿಯಾ? 150 ಕೋಟಿ ಖರ್ಚು ಮಾಡಿ ಡಬಕ್(ದುಬಕ) ಅಂತ ಬಿದ್ರು.
ಹಂಗಾಗಿ ಅದನ್ನು ಹಂಚಿದ್ರೂ, ಇದನ್ನ ಹಂಚಿದ್ರು ಎಂದು ನೀವೇನು ತಿಳಿದುಕೊಳ್ಳಬೇಡಿ. ಹಂಚುವವರು ಬಹಳ‌ ಹಂಚುತ್ತಾರೆ, ಅದರಿಂದ ಏನೂ ಆಗೋದಿಲ್ಲಾ” ಎಂದು ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
