ಚಿಕ್ಕಮಗಳೂರು:ರಾಜ್ಯದೆಲ್ಲೆಡೆ ಬಿಸಿಲಿನ ಕಾವು ಹೆಚ್ಚಾಗುತ್ತಿದ್ದು, ರಣಬಿಸಿಲ ಬೇಗೆಗೆ ಬೆವರಿ ಬಳಲುತ್ತಿರುವ ಜನರು ಇದೀಗ ವರ್ಷದ ಮೊದಲ ಮಳೆ ನೋಡಿದಾಗ ಉಂಟಾಗುವ ಖುಷಿ ಅಷ್ಟಿಷ್ಟಲ್ಲ ಅನೋದಕ್ಕೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿದ ವರ್ಷದ ಮೊದಲ ಭರ್ಜರಿ ಮಳೆಯೇ ಸಾಕ್ಷಿ.
ಇದನ್ನೂ ಓದಿ:ಬರ ಪರಿಹಾರ ಬಿಡುಗಡೆಗೆ ಒತ್ತಾಯ: ನಗರದಲ್ಲಿ ಕೃಷಿ ಕೂಲಿಕಾರರ ಪ್ರತಿಭಟನೆ
ಕಾದ ಕಾವಲಿಯಂತಾಗಿದ್ದ ಭೂಮಿಗೆ ತಂಪೆರೆದ ವರುಣ. ಒಂದೇ ಗಂಟೆಗೆ ಒಂದೂವರೆ ಇಂಚಿನಷ್ಟು ಮಳೆಯಾಗಿದ್ದು, ಮಳೆ ಕಂಡ ಚಿಕ್ಕಮಗಳೂರು ತಾಲೂಕಿನ ಕೊಳಗಾವೆ ಹಳ್ಳಿಗರು, ಬೆಳೆಗಾರರು, ಗ್ರಾಮದಲ್ಲಿ ಭಾರೀ ಮಳೆಗೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಮುತ್ತೋಡಿ ತಪ್ಪಲಿನ ಜಾಗರ ಹೋಬಳಿಯ ಕೊಳಗಾಮೆ ಮೇಲಿನಹುಲುವತ್ತಿ ಭಾಗದಲ್ಲಿ ಭರ್ಜರಿ ಮಳೆ ದಾಖಲಿಸಿದೆ.
ಹಲವು ಹಳ್ಳಿಗಳಲ್ಲಿ 20-30-40 ಸೆ‌.ನಷ್ಟು ಮಳೆಯಾಗಿದ್ದು, ಮಳೆಗಾಗಿ ಆಕಾಶ ನೋಡುತ್ತಿದ್ದ ರೈತರು, ಕಾಫಿ ಬೆಳೆಗಾರರಿಗೆ ಭಗವಂತ ವರ ಕೊಟ್ಟಂತಾಯಿತು. ಅಡಿಕೆ, ಕಾಫಿ, ಮೆಣಸು ಉಳಿಕೊಳ್ಳಲು ಪರದಾಡ್ತಿದ್ದ ಮಲೆನಾಡಿಗರಿಗೆ ಇದೀಗ ಭರ್ಜರಿ ಮಳೆಯಿಂದ ಮನ ತಂಪಾಗಿದೆ.
‘ನೀವು ಕ್ರಿಕೆಟ್ ಬದಲಿಗೆ ಸೋಷಿಯಲ್ ಮೀಡಿಯಾದಲ್ಲೇ ಹೆಚ್ಚು ಸಮಯ ಕಳಿತೀರಿ’: ಮಾಜಿ ಸ್ಟಾರ್​ಗೆ ಪಂತ್​ ಟಕ್ಕರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
