ಯಡಿಯೂರಪ್ಪ ಅವರು ಮೊದಲಿನಿಂದಲೂ ಅತ್ಯುತ್ತಮ ಸಂಘಟಕರು, ಸದ್ಭಾವಿಗಳು, ಸರ್ವ ಜನಾಂಗದ ಮೇಲೆ ಅತ್ಯಂತ ಪ್ರೀತಿಯುಳ್ಳವರು. ಬದುಕಿನುದ್ದಕ್ಕೂ ಜನಸೇವೆಯನ್ನೇ ಗುರಿಯಾಗಿಸಿಕೊಂಡವರು. ಅವರ ಕೊನೇ ಉಸಿರು ಇರುವವರೆಗೂ ನಾಡಿಗೆ ಅವರ ಸೇವೆ ನಿರಂತರವಾಗಿರಬೇಕು. ಯಡಿಯೂರಪ್ಪ ಅವರಿಗೆ ಬಸವಾದಿ ಶರಣರು ಉತ್ತಮ ಆರೋಗ್ಯ, ದೀರ್ಘ ಆಯುಷ್ಯ ಕರುಣಿಸಲಿ. ನಾಡಿಗೆ ಅವರಿಂದ ಅವಿಸ್ಮರಣೀಯ ಕಾರ್ಯಗಳು ಜರುಗಲಿ.
| ಪೂಜ್ಯ ಗುರುಮಹಾಂತ ಸ್ವಾಮೀಜಿ, ವಿಜಯಮಹಾಂತ ಮಠ ಇಳಕಲ್ಲ-ಚಿತ್ತರಗಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
