ಹಾಸನ: ಜಿಲ್ಲಾ ವ್ಯಾಪ್ತಿಯಲ್ಲಿರುವ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಗಳನ್ನು ಜಿಲ್ಲಾ ಆಯುಷ್ ಕಚೇರಿ ಆಯುಷ್ಮಾನ್ ಭಾರತ್ ಯೋಜನೆಯಡಿ ಆಯುರ್ವೇದ ಕ್ಷೇಮ ಕೇಂದ್ರಗಳನ್ನಾಗಿ ಅಭಿವೃದ್ಧಿಪಡಿಸಿದೆ. ಈ ಕೇಂದ್ರಗಳಿಗೆ ಯೋಗ ತರಬೇತುದಾರರು ಮತ್ತು ಮಲ್ಟಿಪರ್ಪಸ್ ವರ್ಕರ್ ಹುದ್ದೆಗಳಿಗೆ ತಾತ್ಕಾಲಿಕವಾಗಿ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ:ಕೆಯುಐಡಿಎಫ್​​ಸಿಯಲ್ಲಿ ಇಂಜಿನಿಯರ್ ಆಗಲು ಬಯಸಿದ್ದೀರಾ? ಅರ್ಹತೆಗಳೇನಿವೆ ನೋಡಿ…
ಗುತ್ತಿಗೆ ಅವಧಿ 11 ತಿಂಗಳದ್ದಾಗಿರುತ್ತದೆ. ಯೋಗ ತರಬೇತಿದಾರರು (ಪಾರ್ಟ್​​ ಟೈಂ), ಮಲ್ಟಿ ಪರ್ಪಸ್ ಹೆಲ್ತ್ ವರ್ಕರ್ಸ್ ತಲಾ ಮೂರು ಹುದ್ದೆಗಳಿವೆ. ಕ್ರಮವಾಗಿ ಆಯಾ ಹುದ್ದೆಗಳಿಗೆ 8000 ರೂ ಹಾಗೂ 10,300 ರೂ. ಮಾಸಿಕ ವೇತನ ಇರುತ್ತದೆ.  ಎಸ್​ಎಸ್​​ಎಲ್​ಸಿ/ಪಿಯುಸಿ ಜತೆಗೆ ಆಯಾ ಕ್ಷೇತ್ರಗಳಲ್ಲಿನ ವಿಶೇಷ ಕೋರ್ಸ್ /ಅನುಭವ ಹೊಂದಿರಬೇಕು.
ಇದನ್ನೂ ಓದಿ:ಖಿನ್ನತೆಗೆ ಬಲಿಯಾದರೆ ಸುಶಾಂತ್​? ಇವರ ಟ್ವಿಟರ್​ ಕವರ್​ ಪೇಜ್​ನ ವರ್ಣಚಿತ್ರಕಾರನೂ ಗುಂಡಿಕ್ಕಿಕೊಂಡು ಸತ್ತಿದ್ದ!
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿ, ಹಾಸನ ಮತ್ತು ವೆಬ್​ಸೈಟ್ www.hassan.nic.in ಇಲ್ಲಿ ಪಡೆದು ಭರ್ತಿ ಮಾಡಿ ಖುದ್ದು ಅಥವಾ ಅಂಚೆ ಮೂಲಕ ಜೂನ್ 22 ರಂದು ಸಂಜೆ 4.30ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಅದೇ ವೆಬ್​ಸೈಟ್ ನೋಡಬಹುದು.
ಪವಿತ್ರ ರಿಷ್ತಾದಲ್ಲಿನ ‘ಮಾನವ್’ ಎಲ್ಲಿ ? ಎಂದು ಕಂಬನಿ ಮಿಡಿಯುತ್ತಿದೆ ಸುಶಾಂತ್ ಅಭಿಮಾನಿ ಬಳಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
