ಬೆಂಗಳೂರು:ದಿಗ್ವಿಜಯ 24*7 ನ್ಯೂಸ್ ಚಾನಲ್​ನಲ್ಲಿ ಮೇ 1 (ಶನಿವಾರ) ಮತ್ತು ಮೇ 2 (ಭಾನುವಾರ)ರಂದು ನಡೆದ ಲಕ್ ಲಕ್ಷ್ಮೀ ನೇರ ಫೋನ್-​ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಿಂಪಲ್ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದ 7 ಮಹಿಳೆಯರು ತಲಾ 2 ಸಾವಿರ ರೂಪಾಯಿ ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.
ವಿಜಯವಾಣಿ ಓದುವ ಹಾಗೂ ದಿಗ್ವಿಜಯ ಚಾನಲ್ ವೀಕ್ಷಿಸುವ ಮಹಿಳೆಯರಿಗೆ ಮನೆಯಲ್ಲಿದ್ದುಕೊಂಡೇ ನಗದು ಗೆಲ್ಲುವ ಅವಕಾಶ ಕಲ್ಪಿಸಿಕೊಡಲಾಗಿದೆ. ಈವರೆಗೆ ಕಾರ್ಯಕ್ರಮಕ್ಕೆ ಸಾವಿರಾರು ಕರೆಗಳು ಬಂದಿದ್ದು, ಪ್ರತಿವಾರ 7 ರಿಂದ 10 ಜನ ನಗದು ಬಹುಮಾನ ಗೆಲ್ಲುತ್ತಿದ್ದಾರೆ. ನೀವೂ ಸಹ ವಿಜಯವಾಣಿ ಪತ್ರಿಕೆ ಓದುಗರಾಗಿದ್ದು, ದಿಗ್ವಿಜಯ ನ್ಯೂಸ್ ಚಾನಲ್ ವೀಕ್ಷಕರಾಗಿದ್ದರೆ ವಾರಾಂತ್ಯದ ಶನಿವಾರ ಹಾಗೂ ಭಾನುವಾರ ಮಧ್ಯಾಹ್ನ 2.27ಕ್ಕೆ ನಡೆಯುವ ನೇರಪ್ರಸಾರ ಕಾರ್ಯಕ್ರಮಕ್ಕೆ ಕರೆ ಮಾಡಿ, ಲಕ್ ಲಕ್ಷ್ಮೀ ಕೇಳುವ ಸರಳ ಪ್ರಶ್ನೆಗೆ ಉತ್ತರಿಸಿ ನಗದು ಬಹುಮಾನ ಗೆದ್ದು ಲಕ್ ಲಕ್ಷ್ಮೀಯರಾಗಬಹುದು.
ಶನಿವಾರ(ಮೇ 1)ದ ವಿಜೇತರು:ಶ್ರುತಿ-ಬೆಂಗಳೂರು, ಮೀನಾ-ದೊಡ್ಡಬಳ್ಳಾಪುರ, ಲಾವಣ್ಯ-ಚಿತ್ರದುರ್ಗ.
ಭಾನುವಾರ(ಮೇ 2)ದ ವಿಜೇತರು:ಕವಿತಾ-ಹೊಸಪೇಟೆ, ಗೀತಾ-ಉಡುಪಿ, ಜೀವಿತಾ-ದಾವಣಗೆರೆ, ಸಂಗೀತಾ-ರಾಣೆಬೆನ್ನೂರು.
‘ಆಕ್ಸಿಜನ್ ಲೆವೆಲ್ 74, ಯಾವ ಆಸ್ಪತ್ರೆಯಲ್ಲೂ ಕರೆ ಸ್ವೀಕರಿಸ್ತಿಲ್ಲ.. ಪ್ಲೀಸ್ ಹೆಲ್ಪ್​ ಮಾಡಿ’: ಭಾರತದಲ್ಲಿರುವ ತಂದೆಗಾಗಿ ಅಮೆರಿಕದಲ್ಲಿರುವ ಪುತ್ರಿಯ ಮನವಿ

ಡಿಸೆಂಬರ್‌ವರೆಗೂ ಇರುತ್ತೆ ಈ ಕರೊನಾ ಕಾಟ: ಎಚ್ಚರಿಕೆ ನೀಡಿದ ಡಾ. ಮಂಜುನಾಥ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one + 16 =
Remember me
