ಬೆಂಗಳೂರು:ಮೇ 10ರಿಂದ 18ರಿಂದ 45 ವರ್ಷದೊಳಗಿನವರಿಗೂ ಕರೊನಾ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಆದರೆ ಲಸಿಕೆ ಕೊಡುತ್ತಾರೆಂದ ಮಾತ್ರಕ್ಕೆ ಬೇಕಾಬಿಟ್ಟಿ ಬಂದು ಬಿಡಬೇಡಿ.. ಈ ಎಲ್ಲ ಕ್ರಮವನ್ನು ನೀವು ಅನುಸರಿಸಿದ್ದರೆ ಮಾತ್ರವೇ ಬನ್ನಿ ಎಂದು ಸೂಚನೆಯನ್ನೂ ನೀಡಲಾಗಿದೆ.
18ರಿಂದ 44 ವರ್ಷದೊಳಗಿನವರು ಲಸಿಕೆ ಪಡೆಯುವುದಕ್ಕೆ ಆನ್​ಲೈನ್​ ಮೂಲಕ ನೋಂದಾಯಿಸಿಕೊಂಡಿರಬೇಕು. ಅವರಿಗೆ ನೋಂದಾವಣಿಯ ನಂತರ ಸಮಯ ನಿಗದಿಯ ಮೆಸೇಜ್​ ಒಂದು ಸರ್ಕಾರದಿಂದ ಬಂದಿರುತ್ತದೆ. ಆ ಮೆಸೇಜ್​ ಇದ್ದವರಿಗೆ ಮಾತ್ರ ಲಸಿಕೆ ನೀಡಲಾಗುವುದು.
ಈ ಮೆಸೇಜ್​ನ್ನು ಚೆಕ್​ ಮಾಡಲೆಂದೇ ಲಸಿಕಾ ಕೇಂದ್ರಗಳಲ್ಲಿ ಪೊಲೀಸರು ಇರುತ್ತಾರೆ. ಸರಿಯಾದ ಮೆಸೇಜ್​ ಇದ್ದವರಿಗೆ ಮಾತ್ರವೇ ಲಸಿಕೆ ಪಡೆಯಲು ಅನುಮತಿ ನೀಡಲಾಗುವುದು.
ಕರೊನಾ ಲಸಿಕೆಗೆ ಟ್ಯಾಕ್ಸ್ ಏಕೆ ಬೇಕು? ನಿರ್ಮಲಾ ಸೀತಾರಾಮನ್​ ಕೊಟ್ಟ ಉತ್ತರ ಇಲ್ಲಿದೆ ನೋಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + four =
Remember me
