ಬೆಂಗಳೂರು:ಫೇಸ್‌ಬುಕ್‌ನಲ್ಲಿ ಕಂಡ ‘ಒಂದು ಥಾಲಿ ಖರೀದಿಸಿ ಇನ್ನೊಂದನ್ನು ಉಚಿತವಾಗಿ ಪಡೆಯಿರಿ’ ಎಂಬ ಆಫರ್‌ ಆಸೆಗೆ ಬಿದ್ದ ಯುವಕನೊಬ್ಬ ಸೈಬರ್ ಕಳ್ಳರಿಂದಾಗಿ 3.98 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ .
ಇದನ್ನೂ ಓದಿ:ಸೇನಾ ಆಫಿಸರ್​ ಸೋಗು ಹಾಕಿ ಉದ್ಯಮಿಯನ್ನು ವಂಚಿಸಿದ ಸೈಬರ್ ಕಳ್ಳರು!
ತ್ಯಾಗರಾಜನಗರದ ನಿವಾಸಿ ಉಪೇಂದ್ರ ಕುಮಾರ್ (38) ಎಂಬಾತ ಎಫ್‌ಬಿಯಲ್ಲಿ ರಾಜಸ್ಥಾನದ ಥಾಲಿಯನ್ನು ಒಂದರ ಬೆಲೆಗೆ ಉಚಿತವಾಗಿ ನೀಡುವುದಾಗಿ ಪೋಸ್ಟ್ ನೋಡಿದ್ದಾನೆ.
ಉಪೇಂದ್ರ ಕುಮಾರ್ ಅವರು ಪೋಸ್ಟ್ ಅನ್ನು ಕ್ಲಿಕ್ ಮಾಡಿದ ನಂತರ ಅವರು ವಾಟ್ಸಾಪ್‌ನಲ್ಲಿ ಅಪರಿಚಿತ ಸಂಖ್ಯೆಯಿಂದ ಎರಡು ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಮತ್ತು ಥಾಲಿ ಕೊಡುಗೆಯನ್ನು ಪಡೆಯಲು 1 ರೂಪಾಯಿಯನ್ನು ವರ್ಗಾಯಿಸಲು ಕೇಳಿಕೊಂಡ ಮೆಸೇಜ್​ ಒಂದು ಬಂದಿದೆ. ಇದನ್ನು ಟ್ರ್ಯಾಪ್​ ಎಂದು ಅರಿಯದೇ ನಂಬಿ ಹೇಳಿದ್ದೆಲ್ಲವನ್ನೂ ಮಾಡಿದ್ದಾರೆ.
ಇದನ್ನೂ ಓದಿ:ಪಿಎಸ್‌ಐ ಹೆಸರಲ್ಲಿ ಸೈಬರ್ ಸಲ್ಲಾಪ!
ಕಳ್ಳರು ಹೇಳಿದಂತೆ ಮಾಡಿದಾಗ ಅವರ ಬ್ಯಾಂಕ್ ಖಾತೆಯಿಂದ 3.98 ಲಕ್ಷ ರೂ. ಡ್ರಾ ಆಗಿದೆ. ಆಗ ಕುಮಾರನಿಗೆ ತಾನು ಮೋಸ ಹೋಗಿರುವುದು ಅರಿವಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 5 =
Remember me
