ಹಾವೇರಿ:ರಾಜ್ಯದ ಯುವಕರು ಕೆಲಸ ಗಿಟ್ಟಿಸಿಕೊಳ್ಳಲು ಇದಕ್ಕಿಂತ ಒಳ್ಳೆಯ ಅವಕಾಶ ಇಲ್ಲವೆಂದು ಕೃಷಿ ಸಚಿವ ಬಿ.ಸಿ. ಪಾಟೀಲ್​ ಅವರು ಟ್ವೀಟ್​ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ:VIDEO| ಚಿತ್ರರಂಗದಿಂದ ನಾಪತ್ತೆಯಾಗಿ ಟಿಕ್​ಟಾಕ್​​ನಲ್ಲಿ ಪತ್ತೆಯಾದ ನಟಿಯರಿವರು…!
ಹೊರರಾಜ್ಯದ ಕೆಲಸಗಾರರು ಕರೊನಾ ವೈರಸ್​ ಲಾಕ್​ಡೌನ್​ನಿಂದಾಗಿ ವಲಸೆ ಹೋಗಿರುವುದರಿಂದ ಕರ್ನಾಟಕದ ಯುವಕರಿಗೆ ಕೆಲಸವನ್ನು ಗಿಟ್ಟಿಸಿಕೊಳ್ಳಲು ಇಂದೊಂದು ಸದಾವಕಾಶ. ಇದನ್ನು ಬಳಸಿಕೊಳ್ಳಿ ಎಂದು ಇಂದು ಬೆಳಗ್ಗೆ ಬಿ.ಸಿ. ಪಾಟೀಲ್​ ಅವರು ಟ್ವೀಟ್​ ಮಾಡಿದ್ದಾರೆ.
ಹೊರರಾಜ್ಯದ ಕೆಲಸಗಾರರು ವಲಸೆ ಹೋಗಿರುವುದರಿಂದ ಕರ್ನಾಟಕದ ಯುವಕರಿಗೆ ಕೆಲಸವನ್ನು ಗಿಟ್ಟಿಸಿಕೊಳ್ಳಲು ಸದಾವಕಾಶ. ಅವಕಾಶವನ್ನು ಬಳಸಿಕೊಳ್ಳಿ.@CMofKarnataka@BSYBJP@blsanthosh@BJP4Karnataka@nalinkateel@DDChandanaNews@narendramodi@AmitShah@JPNadda@nstomar@AgriGoI
— Kourava B.C.Patil (@bcpatilkourava)June 3, 2020

ಯುವಕರನ್ನು ಸಾಮಾಜಿಕ ಜಾಲತಾಣ ಮೂಲಕ ಸೆಳೆದಿರುವ ಪಾಟೀಲ್​, ಬೃಹತ್ ನಗರ ಹಾಗೂ ಪಟ್ಟಣಗಳಲ್ಲಿ ಉದ್ಯೋಗದ ಸುವರ್ಣಾವಕಾಶವಿದೆ ಎಂಬರ್ಥದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:10 ವರ್ಷಗಳ ಹಿಂದೆ ಕಾಣೆಯಾದ ಮಗ ಮರಳಿ ಬಂದರೂ ಮನೆಗೆ ಸೇರಿಸದ ಪಾಲಕರು…!
ಮಹಾಮಾರಿ ಕರೊನಾ ವೈರಸ್​ ಹರಡಿದ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಲಾಕ್​ಡೌನ್​ ಹೇರಿರುವುದರಿಂದ ಕೆಲಸವಿಲ್ಲದೇ ಬಹುತೇಕರು ತಮ್ಮ ತಮ್ಮ ರಾಜ್ಯಗಳಿಗೆ ಹಾಗೂ ಊರುಗಳಿಗೆ ಮರಳಿದ್ದಾರೆ. ಹೋದವರಲ್ಲಿ ಬಹುತೇಕರ ಮರಳಿ ಮರುವುದಿಲ್ಲ ಎಂಬುದು ಹಲವರ ಅಭಿಪ್ರಾಯವೂ ಆಗಿದೆ.(ಏಜೆನ್ಸೀಸ್​)
VIDEO| ಸಮುದ್ರದಲ್ಲಿ ಮುಳುಗುತ್ತಿರೋ ಕಾರನ್ನು ಉಳಿಸಲು ಹೋದ ಮಾಲೀಕ: ಮುಂದೇನಾಯ್ತು ನೀವೇ ನೋಡಿ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:4 × one =
Remember me
