ಬೆಂಗಳೂರು:ಸಿದ್ದರಾಮಯ್ಯ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಒಂದೊಂದೇ ಗ್ಯಾರಂಟಿ ಕುರಿತಾಗಿ ಆದೇಶಗಳನ್ನು ಮಾಡಿದೆ. ಅಂದರೆ ತನ್ನ ಐದು ಗ್ಯಾರಂಟಿಗಳ ಮತ್ತೊಂದು ಗ್ಯಾರಂಟಿಗೆ ಆದೇಶ ಮಾಡಿಬಿಡುವ ಮೂಲಕ ಬದ್ಧತೆಯನ್ನು ತೋರಿದೆ.
ಇದನ್ನೂ ಓದಿ:ಅಮ್ಮ 20 ಸಾವಿರ ರೂ. ಕೊಡಲಿಲ್ಲ ಅಂತ ಪ್ರಾಣ ಕಳ್ಕೊಂಡ ಬಿಕಾಂ ಪದವೀಧರ!
ರಾಜ್ಯದಲ್ಲಿ ಪದವೀಧರ ಮತ್ತು ಡಿಪ್ಲೊಮಾ ಪಾಸ್ ಆದ ನಿರುದ್ಯೋಗಿಗಳಿಗೆ ಯುವನಿಧಿ ಯೋಜನೆಯಡಿ ಕ್ರಮವಾಗಿ ಮಾಸಿಕ 3 ಸಾವಿರ ಮತ್ತು ಮಾಸಿಕ 1,000 ನೀಡುವ ಕುರಿತು ಕೂಡ ಆದೇಶವನ್ನು ಮಾಡಿದೆ. ಆದರೆ ಈ ಸಂಬಂಧ ಕೆಲವು ಷರತ್ತುಗಳಿವೆ.
ಇದನ್ನೂ ಓದಿ:ಗುಡುಗು ಸಹಿತ ಭಾರಿ ಮಳೆ: ಬಿಎಂಟಿಸಿ ಬಸ್​ ಮೇಲೇ ಬಿದ್ದ ಮರ, ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿದ ಆ್ಯಂಬುಲೆನ್ಸ್
ಯುವನಿಧಿ ಯೋಜನೆಯಡಿ ನೀಡುವ ನಿರುದ್ಯೋಗ ಭತ್ಯೆ 2022-23ನೇ ಸಾಲಿನಲ್ಲಿ ತೇರ್ಗಡೆಯಾದವರಿಗಷ್ಟೇ ಅನ್ವಯಿಸಲಿದೆ. ಅಲ್ಲದೆ ಇದು ಉದ್ಯೋಗ ದೊರಕುವವರೆಗೆ ಅಥವಾ ಗರಿಷ್ಠ ಎರಡು ವರ್ಷಗಳ ವರೆಗೆ ಮಾತ್ರ ಸಿಗಲಿದೆ. ಅಲ್ಲದೆ ಯೋಜನೆ ಅನುಷ್ಠಾನಗೊಳಿಸುವ ಕುರಿತು ವಿವರವಾದ ಷರತ್ತು ಮತ್ತು ನಿಬಂಧನೆಗಳನ್ನು ಪ್ರತ್ಯೇಕವಾಗಿ ಹೊರಡಿಸುವುದಾಗಿ ತಿಳಿಸಿದೆ.

ಮಹಿಳೆಯರಿಗೆ ಸಿಹಿಸುದ್ದಿ: ಮಾಸಿಕ 2000 ರೂಪಾಯಿ; ಆದೇಶ ಮಾಡಿಯೇ ಬಿಡ್ತು ನೂತನ ಸರ್ಕಾರ

ಬಂಕ್​ನಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳುವಾಗ ಧಗ್ಗನೆ ಹೊತ್ತಿಕೊಂಡ ಬೆಂಕಿ: ಪುತ್ರಿ ಸಾವು, ತಾಯಿ ಪರಿಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
