ನವದೆಹಲಿ:ಭಾರತದ ಮಾಜಿ ಆಲ್‌ರೌಂಡರ್, ಟಿ20 ಮತ್ತು ODI ವಿಶ್ವಕಪ್ ವಿಜೇತ ತಂಡಗಳ ಸದಸ್ಯ, ಯುವರಾಜ್ ಸಿಂಗ್ ಇಂದು ತಮ್ಮ 41 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಕ್ರಿಕೆಟ್ ಅಭಿಮಾನಿಗಳು, ಸಹ ಆಟಗಾರರು, ಇತರ ಸೆಲೆಬ್ರಿಟಿಗಳಿಂದ ಶುಭಾಶಯಗಳ ಸುರಿಮಳೆಯೇ ಆಗಿದೆ ಎನ್ನಬಹುದು. ಈ ಸಂದರ್ಭ ಅಭಿಮಾನಿ ಒಬ್ಬರು ಯುವರಾಜ್​ ಸಿಂಗ್​ರನ್ನು ರಜನಿಕಾಂತ್​ ಜೊತೆ ಹೋಲಿಸಿ ಬಿಟ್ಟಿದ್ದಾರೆ!
2019 ರಲ್ಲಿ ಕ್ರಿಕೆಟ್‌ನಿಂದ ಸಂಪೂರ್ಣವಾಗಿ ನಿವೃತ್ತರಾದ ಯುವರಾಜ್, ಈ ಹಿಂದೆ ಭಾರತಕ್ಕಾಗಿ 304 ODIಗಳು, 40 ಟೆಸ್ಟ್‌ಗಳು ಮತ್ತು 58 ಟಿ20I ಗಳನ್ನು ಆಡಿದ್ದಾರೆ. 2007 ರ ಚೊಚ್ಚಲ ಟಿ20 ವಿಶ್ವಕಪ್ ಮತ್ತು 2011 ODI ವಿಶ್ವಕಪ್‌ನಲ್ಲಿ ಭಾರತದ ಪ್ರಶಸ್ತಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.
2011ರಲ್ಲಿ ಭಾರತ ಮತ್ತೊಂದು ODI ವಿಶ್ವಕಪ್ ವಿಜಯಕ್ಕಾಗಿ 28 ವರ್ಷಗಳಿಂದ ಕಾಯುತ್ತಿತ್ತು. ಈ ಪಂದ್ಯದಲ್ಲಿ ಅವರು ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಆಗಿದ್ದರು, ಆದರೆ ಯುವರಾಜ್ ಸಿಂಗ್ ಖ್ಯಾತರಾದದ್ದು 2007ರ T20 ವಿಶ್ವಕಪ್ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್​ರ ಓವರ್‌ನಲ್ಲಿ ಯುವರಾಜ್ ಹೊಡೆದ ಆರು ಸಿಕ್ಸರ್‌ಗಳಿಂದ. ಇವರಿಗೆ ಸೆಲೆಬ್ರಿಟಿಗಳು ಹೇಗೆಲ್ಲಾ ಹಾರೈಸಿದ್ದಾರೆ ಎಂಬುದು ಇಲ್ಲಿದೆ: ರಜನಿಕಾಂತ್​ ಅಭಿಮಾನಿಯೂ ಆಗಿರುವ ಮೊಹಮ್ಮದ್​ ಕೈಫ್​ ಟ್ವೀಟ್​ ಮಾಡಿದ್ದು ಹೀಗಿದೆ.
Be it on the score board or the box-office, Rajni Sir and my dear friend Yuvraj Singh are both known for smashing hits in their own styles. Happy Birthday to both these stars! Bhai ko pyaar, Sir ko salute.@rajinikanth@YUVSTRONG12pic.twitter.com/CTlxn73vg8
4️⃣0️⃣2️⃣ intl. matches 👌1️⃣1️⃣7️⃣7️⃣8️⃣ intl. runs 💪1️⃣7️⃣ intl. tons 💯1️⃣4️⃣8️⃣ intl. wickets 👍Wishing the legendary@YUVSTRONG12– former#TeamIndiaall-rounder and 2️⃣0️⃣0️⃣7️⃣ ICC World T20 Championship & 2️⃣0️⃣1️⃣1️⃣ ICC World Cup-winner – a very happy birthday 🎂 👏pic.twitter.com/S6w7T5iXZK
Happy Birthday to the best white ball cricketer India has ever produced!@YUVSTRONG12pic.twitter.com/DosQuPOULy
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − sixteen =
Remember me
