ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಟ್​ ಟ್ರಂಪ್​ 2ನೇ ದಿನದ ಕಾರ್ಯಕ್ರಮ ಆರಂಭಿಸಿದ್ದು ಮಂಗಳವಾರ ಬೆಳಗ್ಗೆ ದಂಪತಿ ಸಮೇತ ರಾಜ್​ಘಾಟ್​ಗೆ ತೆರಳಿ ರಾಷ್ಟ್ರಪಿತ ಗಾಂಧೀಜಿ ಸಮಾಧಿಗೆ ನಮನ ಸಲ್ಲಿಸಿದರು.
ರಾಷ್ಟ್ರಪತಿ ಭವನದಿಂದ ನೇರವಾಗಿ ರಾಜ್​ಘಾಟ್​ಗೆ ಪತ್ನಿ ಮೆಲಾನಿಯ ಜತೆ ತಲುಪಿ ಗಾಂಧಿ ಸಮಾಧಿಗೆ ಪುಷ್ಪ ಅರ್ಪಿಸಿ ನಮನ ಸಲ್ಲಿಸಿದರು. ನಂತರ ರಾಜ್​ಘಾಟ್​ ಉದ್ಯಾನದಲ್ಲಿ ತಮ್ಮ ಭೇಟಿಯ ಸ್ಮರಣೆಗಾಗಿ ಗಿಡ ನೆಡನೆಟ್ಟು ನೀರು ಹಾಕಿದರು.
ಡೊನಾಲ್ಡ್​ ಟ್ರಂಪ್​ ಸಂದರ್ಶಕರ ಪುಸ್ತಕದಲ್ಲಿ ತಮ್ಮ ಅನಿಸಿಕೆ ಬರೆದು ಸಹಿಹಾಕಿದರು. ಈ ವೇಳೆ ಗಾಂಧಿ ಟ್ರಸ್ಟ್​ ವತಿಯಿಂದ ಟ್ರಂಪ್​ಗೆ ಗಾಂಧೀಜಿ ಪುತ್ಥಳಿ ನೀಡಿ ಗೌರವಿಸಲಾಯಿತು.
US President@realDonaldTrumpand First Lady Melania Trump@FLOTUSpay floral tributes to#MahatmaGandhiat#Rajghat
🇮🇳🇺🇸#NamasteyTrump#TrumpInIndia#IndiaWelcomesTrump#Gandhi150pic.twitter.com/SChoCGP3xt
— PIB India (@PIB_India)February 25, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 2 =
Remember me
