ಕೊಲ್ಕತಾ :ರಾಜ್ಯದ ವಿಧಾನಸಭಾ ಚುನಾವಣೆಗೆ ಮುನ್ನ ಮತ್ತೆ ಹತ್ತು ಜನ ತೃಣಮೂಲ ಕಾಂಗ್ರೆಸ್(ಟಿಎಂಸಿ) ಮುಖಂಡರು ಮತ್ತು ಬೆಂಬಲಿಗರು ಭಾರತೀಯ ಜನತಾ ಪಕ್ಷ(ಬಿಜೆಪಿ) ಸೇರಿದ್ದಾರೆ. ಕಳೆದ ವಾರ ಟಿಎಂಸಿಯ ಐದು ಶಾಸಕರು ಬಿಜೆಪಿ ಸೇರಿದ ಬೆನ್ನಲ್ಲೇ ಈ ಬೆಳವಣಿಗೆ ಸಂಭವಿಸಿದೆ.
ಇಂದು (ಮಾರ್ಚ್ 15) ಕೇಸರಿ ಪಕ್ಷಕ್ಕೆ ಸೇರಿದ ಟಿಎಂಸಿ ನಾಯಕರೆಂದರೆ – ಹಲ್ಡಿಯಾ ಪುರಸಭೆ ಮಾಜಿ ಅಧ್ಯಕ್ಷ ಶ್ಯಾಮಲ್ ಕುಮಾರ್ ಅದಾ, ಹಲ್ಡಿಯಾ ಟ್ರೇಡ್ ಯೂನಿಯನ್ ಕಾರ್ಯದರ್ಶಿ ಪ್ರದೀಪ್ ಚಕ್ರವರ್ತಿ, ಜಿಲ್ಲಾ ಪರಿಷತ್ ಕಾರ್ಯಕಾರಿ ಅಧ್ಯಕ್ಷ ಅನಿಂದ್ಯಮೊಯ್ ಅಧಿಕಾರಿ, ಬ್ಲಾಕ್ ಅಧ್ಯಕ್ಷ ಮಾಜಿ ಕೌನ್ಸಿಲರ್ ಪಾರ್ಥ ಬೋಸ್ ಮತ್ತು ಕೌನ್ಸಿಲರ್​ಗಳಾದ ಸ್ವಾಪನ್ ದಾಸ್, ಸುಪ್ರಿಯೋ ಮೈಟಿ, ಇವರಲ್ಲದೆ ಟಿಎಂಸಿ ಬೆಂಬಲಿಗರಾಗಿದ್ದ ಕೊಂಕನ್ ಭುನಿಯಾ, ರವೀಂದ್ರನಾಥ್ ಅದಾಕ್, ಮನಸ್ ಭೂನಿಯಾ ಮತ್ತು ಸೌಮೆನ್ ಬೇರಾ ಎಂಬುವರೂ ಬಿಜೆಪಿ ಸೇರಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ದೀದಿ ವಿರುದ್ಧ 6 ಕ್ರಿಮಿನಲ್ ಕೇಸ್ : ನಾಮಪತ್ರಕ್ಕೆ ಆಕ್ಷೇಪಣೆ ಸಲ್ಲಿಸಿದ ಅಧಿಕಾರಿ

ಕೊಯಂಬತೂರ್ ದಕ್ಷಿಣ ಕ್ಷೇತ್ರಕ್ಕೆ ಕಮಲ್ ಹಾಸನ್ ನಾಮಪತ್ರ

ಕ್ರಿಕೆಟ್ ಆಟಗಾರನಂತೆ ಮೈದಾನಕ್ಕೆ ಹೋಗುತ್ತಿದ್ದ… ಆದರೆ ಮಾಡುತ್ತಿದ್ದುದು ಬೇರೆಯೇ ಕೆಲಸ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 5 =
Remember me
