ಮುಂಬೈ:ದೇಶದ ಅತ್ಯಂತ ಅಗ್ಗದ ಪ್ರೀಪೇಯ್ಡ್ ಡೇಟಾ ಯೋಜನೆಯನ್ನು ರಿಲಯನ್ಸ್ ಜಿಯೋ ಪರಿಚಯಿಸಿದೆ. ಕೇವಲ ಒಂದು ರೂಪಾಯಿ ರೀಚಾರ್ಜ್ ಮಾಡಿದರೆ 100 ಎಂಬಿ ಡೇಟಾವನ್ನು 30 ದಿನಗಳ ವ್ಯಾಲಿಡಿಟಿಯೊಂದಿಗೆ ಒದಗಿಸುವ ಅಂಶ ಇದರಲ್ಲಿದೆ. ಮೈಜಿಯೋ ಆಪ್​ನಲ್ಲಷ್ಟೇ ಈ ಯೋಜನೆ ಗ್ರಾಹಕರಿಗೆ ಲಭ್ಯವಿದೆ.
ಈ ಯೋಜನೆಯಲ್ಲಿ ಇಂಟರ್​ನೆಟ್ ಬ್ರೌಸಿಂಗ್ ಸ್ಪೀಡ್ 64ಕೆಬಿಪಿಎಸ್ ಇರಲಿದೆ. ಇದೇ ವೇಳೆ 119 ರೂಪಾಯಿ ಪ್ರೀಪೇಯ್ಡ್ ರಿಚಾರ್ಜ್ ಯೋಜನೆಯನ್ನೂ ಇದು ಪರಿಷ್ಕರಿಸಿದ್ದು, ಅನ್​ಲಿಮಿಟೆಡ್ ಯೋಜನೆಗಳ ಪೋರ್ಟ್​ಫೋಲಿಯೋದಲ್ಲಿ ಗ್ರಾಹಕರಿಗೆ ಕೈಗೆಟಕುವ ಯೋಜನೆಯನ್ನಾಗಿ ಪರಿವರ್ತಿಸಿದೆ.
ಹೆಲಿಕಾಪ್ಟರ್‌ ದುರಂತ ನಡೆದ ಗ್ರಾಮ ದತ್ತುಪಡೆದ ಸೇನೆ: ಗ್ರಾಮಸ್ಥರನ್ನು ದೇವರು ಎಂದು ಬಣ್ಣಿಸಿ ಹೀಗೊಂದು ನಮನ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 9 =
Remember me
