ನವದೆಹಲಿ :ವಿರೋಧ ಪಕ್ಷಗಳ ಗದ್ದಲದ ನಡುವೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕಲಾಪಗಳು ಮತ್ತೆ ಮತ್ತೆ ಮುಂದೂಡಲ್ಪಡುತ್ತಾ ಸಾಗುತ್ತಿವೆ. ಹೀಗಿರುವಾಗ, ಕೇಂದ್ರ ಸರ್ಕಾರ ಸಂಸತ್ತಿನಲ್ಲಿ 12 ಮಸೂದೆಗಳನ್ನು ಸರಾಸರಿ 7 ನಿಮಿಷಕ್ಕಿಂತ ಕಡಿಮೆ ಚರ್ಚೆಯೊಂದಿಗೆ ಅಂಗೀಕರಿಸಿದೆ ಎಂದು ಟಿಎಂಸಿ ಸಂಸದ ಡೆರೆಕ್​ ಒ ಬ್ರೇನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಇಂದು ಟ್ವೀಟ್ ಮಾಡಿರುವ ಬಂಗಾಳದ ಸಂಸದ ಡೆರೆಕ್​ ಅವರು, “ಕಳೆದ 10 ದಿನಗಳಲ್ಲಿ ಮೋದಿ-ಷಾ 12 ಮಸೂದೆಗಳನ್ನು 7 ನಿಮಿಷಕ್ಕಿಂತ ಕಡಿಮೆ ಚರ್ಚೆ ನಡೆಸಿ, ತರಾತುರಿಯಲ್ಲಿ ಪಾಸ್​ ಮಾಡಿಸಿದ್ದಾರೆ” ಎಂದಿದ್ದಾರೆ. “ಕಾನೂನು ಮಾಡುತ್ತಿದ್ದಾರಾ? ಇಲ್ಲಾ ಪಾಪ್ಡಿ ಚ್ಯಾಟ್​ ಮಾಡುತ್ತಿದ್ದಾರಾ?” ಎಂದು ಪ್ರಶ್ನಿಸಿ ವ್ಯಂಗ್ಯವಾಡಿದ್ದಾರೆ.
#MASTERSTROKE#Parliament
In the first 10 days, Modi-Shah rushed through and passed 12 Bills at an average time of UNDER SEVEN MINUTES per Bill 😡(See shocking chart👇)
Passing legislation or making papri chaat!pic.twitter.com/9plJOr5YbP
— Derek O'Brien | ডেরেক ও'ব্রায়েন (@derekobrienmp)August 2, 2021

ತಮ್ಮ ಈ ಟ್ವೀಟ್​ನಲ್ಲಿ ವಿವಿಧ ಮಸೂದೆಗಳನ್ನು ಅಂಗೀಕರಿಸಲು ಸಂಸತ್ತಿನಲ್ಲಿ ನಡೆದ ಚರ್ಚೆಯ ಅವಧಿಗಳ ವಿವರವನ್ನು ಡೆರೆಕ್​ ಅಡಕಗೊಳಿಸಿದ್ದಾರೆ. ಇದರಲ್ಲಿ ಕೊಕೊನಟ್​ ಡೆವಲೆಪ್​ಮೆಂಟ್​ ಬೋರ್ಡ್​ ಬಿಲ್​​ಅನ್ನು ಒಂದು ನಿಮಿಷ ಚರ್ಚೆ ಮಾಡಿದ ನಂತರ ಅಂಗೀಕರಿಸಲಾಯಿತು ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)
‘ಸತ್ಯಮೇವ ಜಯತೇ’! ಪತಿಯ ಬಂಧನದ ನಂತರ ಅಧಿಕೃತ ಹೇಳಿಕೆ ನೀಡಿದ ಶಿಲ್ಪಾ ಶೆಟ್ಟಿ – ಏನೆಂದರು?!

ಭಾರತ ಹಾಕಿ ತಂಡವನ್ನು ಅಭಿನಂದಿಸಿದ ಆಸ್ಟ್ರೇಲಿಯಾ ಹೈಕಮಿಷನರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 7 =
Remember me
