ಬರೇಲಿ:ರೈಲ್ವೆ ಹಳಿಯ ಮೇಲೆ ಮೇಯುತ್ತಿದ್ದ ಸುಮಾರು 14 ಹಸುಗಳ ಮೇಲೆ ಗೂಡ್ಸ್​ ರೈಲೊಂದು ಹರಿದಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಬ್​ ಡಿವಿಜನಲ್​ ಮ್ಯಾಜಿಸ್ಟ್ರೇಟ್​ ಕೆ.ಕೆ. ಸಿಂಗ್, ಬರೇಲಿ-ಚಂದೌಸಿ ಮಾರ್ಗದಲ್ಲಿ ಬಿಶಾರತ್​ಗಂಜ್​ ರೈಲು ನಿಲ್ದಾಣ ಸಮೀಪ ಗೂಡ್ಸ್​ ರೈಲು 14 ಹಸುಗಳ ಮೇಲೆ ಹರಿದಿದೆ ಎಂದಿದ್ದಾರೆ. ​
ಇದನ್ನೂ ಓದಿ:ರಫೇಲ್​ ಯುದ್ಧವಿಮಾನಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಪತ್ರ; ಅಂಬಾಲದಲ್ಲಿ ಹೈಅಲರ್ಟ್​
ಶನಿವಾರ ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಹಸುಗಳನ್ನು ಚಿಕಿತ್ಸೆ ಕಳುಹಿಸಲಾಗಿದ್ದು, ಸಾವಿಗೀಡಾದ ಹಸುಗಳನ್ನು ಹೂಳಲಾಯಿತು ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)
ನಿರ್ಮಾಣ ಹಂತದ ಫ್ಲೈಓವರ್​ ಕುಸಿತ: ಕಾರುಗಳು ಜಖಂ, ಇಬ್ಬರ ಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
