ನವದೆಹಲಿ:ರಾಷ್ಟ್ರೀಯ ರಜಾ ದಿನಗಳು, ಪ್ರಮುಖ ಹಬ್ಬಗಳು, ಸ್ಥಳೀಯ ರಜೆ ಹಾಗೂ ಭಾನುವಾರಗಳು ಸೇರಿ ಬ್ಯಾಂಕುಗಳು ಮಾರ್ಚ್ ತಿಂಗಳಿನಲ್ಲಿ ಬರೋಬ್ಬರಿ 14 ದಿನ ರಜೆ ಇರುತ್ತವೆ.
ಮಾ.10ಕ್ಕೆ ಹೋಳಿ ಹಬ್ಬದ ನಿಮಿತ್ತ ದೇಶದ ಭಾಗಶಃ ಬ್ಯಾಂಕುಗಳು ಬಂದ್ ಇರಲಿದ್ದು, ಕೆಲವೆಡೆ ಎರಡು ಹಾಗೂ ಮೂರು ದಿನಗಳ ಕಾಲವೂ ರಜೆ ನೀಡಲಾಗಿದೆ. ಮಾರ್ಚ್​ನಲ್ಲಿ ಒಟ್ಟು 8 ರಾಷ್ಟ್ರೀಯ ರಜಾ ದಿನಗಳಿದ್ದು, ಕೆಲ ಹಬ್ಬಗಳ ನಿಮಿತ್ತ ಐದು ಸ್ಥಳೀಯ ರಜಾ ದಿನಗಳಿವೆ. ಹೀಗಾಗಿ ಮಾರ್ಚ್​ನ 31 ದಿನಗಳಲ್ಲಿ ಬ್ಯಾಂಕುಗಳು 18 ದಿನ ಮಾತ್ರ ಕಾರ್ಯ ನಿರ್ವಹಿಸಲಿವೆ.
ಹೋಳಿ ಹಿನ್ನೆಲೆ ಮಾ.9 ರಂದು ಆಂಧ್ರಪ್ರದೇಶ, ತೆಲಂಗಾಣ, ಉತ್ತರಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ ಬ್ಯಾಂಕ್​ಗಳು ರಜೆ ಇರಲಿವೆ. ಯುಗಾದಿ ಹಬ್ಬಕ್ಕಾಗಿ ಮಾ. 25ರಂದು ಆಂಧ್ರ, ಕರ್ನಾಟಕ, ಲಡಾಖ್, ಮಹಾರಾಷ್ಟ್ರ, ಮಣಿಪುರ, ತಮಿಳುನಾಡು, ತೆಲಂಗಾಣ, ಗೋವಾ ಹಾಗೂ ಜಮ್ಮು-ಕಾಶ್ಮೀರದಲ್ಲಿ ಬ್ಯಾಂಕ್​ಗಳು ಬಾಗಿಲು ಮುಚ್ಚಿರುತ್ತವೆ. ಇನ್ನುಳಿದಂತೆ ಸ್ಥಳೀಯ ರಜಾದಿನಗಳಿಗೆ ಅನುಗುಣವಾಗಿ ಕೆಲ ರಾಜ್ಯಗಳಲ್ಲಿ ಬ್ಯಾಂಕ್​ಗಳು ರಜೆ ಇರಲಿವೆ.
ರಜಾ ಪಟ್ಟಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + six =
Remember me
