ಕೊಯಮತ್ತೂರು:ಭಾರಿ ಉದ್ದದ ಕಾಳಿಂಗ ಸರ್ಪವೊಂದನ್ನು ನಿನ್ನೆಯಷ್ಟೇ (ಶನಿವಾರ) ತಮಿಳುನಾಡಿನ ಕೊಯಮತ್ತೂರು​ ಸಮೀಪದ ಗ್ರಾಮವೊಂದರಲ್ಲಿ ಸುರಕ್ಷಿತವಾಗಿ ಸೆರೆಹಿಡಿಯಲಾಗಿದೆ.
ಕಾಳಿಂಗ ಸರ್ಪ ಬರೋಬ್ಬರಿ 15 ಅಡಿ ಉದ್ದವಿದ್ದು, ಕೊಯಮತ್ತೂರಿನ ಉಪನಗರ ಥೋಂಡಮತ್ತೂರಿನ ನರಸೀಪುರಂ ಗ್ರಾಮದಲ್ಲಿ ಸರೆಹಿಡಿಯಲಾಗಿದೆ. ಈ ಗ್ರಾಮವು ಪಶ್ಚಿಮ ಘಟ್ಟಗಳ ಸರಣಿಯ ವೆಲಿಯಂಗಿರಿ ಪರ್ವತದ ತಪ್ಪಲಿನಲ್ಲಿ ಕಂಡುಬರುತ್ತದೆ.
ಇದನ್ನೂ ಓದಿ:ಭೀಕರ ರಸ್ತೆ ಅಪಘಾತದಲ್ಲಿ ಬದುಕುಳಿದ ಒಂದೇ ಕುಟುಂಬದ ಐವರು: ನಡೆಯಿತು ಪವಾಡ!
ಪಶ್ಚಿಮ ಘಟ್ಟ ಜೀವವೈವಿಧ್ಯತೆಯ ತಾಣವಾಗಿದ್ದು, ವಿಶ್ವದ ಅತ್ಯಂತ ಉದ್ದದ ವಿಷಕಾರಿ ಕಾಳಿಂಗ ಸರ್ಪದ ತವರಾಗಿದೆ. ಹಾವನ್ನು ರಕ್ಷಿಸಿದ ಅರಣ್ಯಾಧಿಕಾರಿಗಳು ಸುರಕ್ಷಿತವಾಗಿ ಸಮೀಪದ ಸಿರುವಾಣಿ ಅರಣ್ಯಕ್ಕೆ ಬಿಟ್ಟರು.(ಏಜೆನ್ಸೀಸ್​)
Tamil Nadu: A 15-feet-long King Cobra was rescued from Narasipuram village in Thondamuthur, Coimbatore by Forest Department today. It was later released into Siruvani forest area.pic.twitter.com/dmyT2lUIRq
— ANI (@ANI)July 11, 2020

ಡ್ರೋನ್ ತಯಾರಿಸಿದ್ದಾಗಿ ರೈಲು ಬಿಟ್ಟ ಪ್ರತಾಪ್: ಐಷಾರಾಮಿ ಜೀವನ ನಡೆಸುತ್ತಿರುವ ನಕಲಿ ವಿಜ್ಞಾನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
