ನವದೆಹಲಿ:ಭಾರತದಲ್ಲಿ ಕಳೆದ 10 ವರ್ಷಗಳಿಂದ ಬಡತನ ನಿವಾರಣೆಯಲ್ಲಿ ಭಾರಿ ಪ್ರಮಾಣದ ಸುಧಾರಣೆ ಕಂಡು ಬರುತ್ತಿದ್ದು ಬಹು ಆಯಾಮದ ಬಡತನ ಕಡಿಮೆಯಾಗಿದೆ.
2.73 ಕೋಟಿ ಜನರು ಬಡತನದಿಂದ ಹೊರ ಬಂದಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. 2000-2019ರ ನಡುವೆ 65 ದೇಶಗಳಲ್ಲಿ ಬಹು ಆಯಾಮದ ಬಡತನ ಕಡಿಮೆಯಾಗಿದೆ. ಅದರಲ್ಲೂ ಬಡತನ ರೇಖೆಯಿಂದ ಹೊರಬಂದ ಜನರಲ್ಲಿ ಅರ್ಧದಷ್ಟು ಜನರು ಅಮೇನಿಯಾ, ಭಾರತ, ನಿಸಾರಗುವಾ, ಉತ್ತರ ಮಸೆಡೋನಿಯಾ ದೇಶಗಳ ನಾಗರಿಕರಾಗಿ ದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 2005-06ರಿಂದ 2015-16ರ ಅವಧಿಯಲ್ಲಿ ಭಾರತ ಬಹಳಷ್ಟು ಸುಧಾರಿಸಿಕೊಂಡಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಡ್ರೋನ್​ ಪ್ರತಾಪ್​ ನಮ್ಮನ್ನೆಲ್ಲ ನಂಬಿಸಿ ಮೋಸ ಮಾಡಿದ್ದಾನೆ; ಮಂಡ್ಯ-ಬೆಂಗಳೂರಿನಲ್ಲಿ ದೂರು ದಾಖಲು

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:17 − 8 =
Remember me
