ಗುವಾಹಟಿ:ಮನ ಕಲುಕುವ ಘಟನೆ ಒಂದರಲ್ಲಿ ಆನೆಗಳೆರಡು ತನ್ನ ಸತ್ತ ಕಂದಮ್ಮನನ್ನು ಬದುಕಿಸಲು ಪ್ರಯತ್ನಿಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಘಟನೆಯ ವಿಡಿಯೋವನ್ನು IFS ಅಧಿಕಾರಿ ಸುಶಾಂತ್​ ನಂದಾ ಅವರು ಹಂಚಿಕೊಂಡಿದ್ದು, ತನ್ನ ಮಗು ಸತ್ತಿದ್ದರೂ ಛಲ ಬಿಡದೆ ಅದರ ಮೃತದೇಹವನ್ನು ಎರಡು ಕಿಲೋಮೀಟರ್​ ಹೊತ್ತುಕೊಂಡು ಹೋಗಿ ಬದುಕಿಸಲು ಪ್ರಯತ್ನಿಸುತ್ತದೆ ಎಂದು ಬರೆದುಕೊಂಡಿದ್ಧಾರೆ.
This broke my heart. The calf has died but mother doesn’t give up. Carries the dead baby for two KMs and tries to revive it by placing in water. And the mother’s cries ranting the air😭😭Via ⁦@NANDANPRATIM⁩pic.twitter.com/ufgPsYsRgE— Susanta Nanda (@susantananda3)June 15, 2023

This broke my heart. The calf has died but mother doesn’t give up. Carries the dead baby for two KMs and tries to revive it by placing in water. And the mother’s cries ranting the air😭😭Via ⁦@NANDANPRATIM⁩pic.twitter.com/ufgPsYsRgE
ಇದನ್ನೂ ಓದಿ:ಹನುಮನಿಗೆ ಮೀಸಲಿಟ್ಟಿದ್ದ ಸೀಟಿನಲ್ಲಿ ಕುಳಿತುಕೊಂಡಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ; ಮಿತಿಮೀರಿದ ವರ್ತನೆ ಎಂದ ನೆಟ್ಟಿಗರು
ಅಸ್ಸಾಂನ ಗೋರೇಶ್ವರ ಎಂಬ ಪ್ರದೇಶದಲ್ಲಿ ತಾಯಿ ಆನೆಯೂ ಸತ್ತ ತನ್ನ ಮಗುವನ್ನು ಬದುಕಿಸಲು ಅದರ ಮೃತದೇಹವನ್ನು ಸುಮಾರು ಎರಡೂವರೆ ಕಿಲೋಮೀಟರ್​ ದೂರ ಹೊತ್ತುಕೊಂಡು ಬರುತ್ತದೆ. ಬಳಿಕ ಅದರ ಮೇಲೆ ನೀರನ್ನು ಸಿಂಪಡಿಸಿ ಬದುಕಿಸಲು ಇನ್ನಿಲ್ಲದ ಕಸರತ್ತನ್ನು ಮಾಡುವುದು ವಿಡಿಯೋದಲ್ಲಿ ಕಂಡು ಬರುತ್ತದೆ.
ಬಳಿಕ ತನ್ನ ಕಂದಮ್ಮ ಬದುಕಿಲ್ಲ ಎಂಬ ವಿಚಾರವನ್ನು ತಿಳಿದು ಆನೆ ಜೋರಾಗಿ ಗೀಳಿಡುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಆನೆ ಮರಿಯೂ ತನ್ನ ಹಿಂಡಿನಿಂದ ಮೂರು ದಿನಗಳ ಹಿಂದೆ ಬೇರ್ಪಟ್ಟ ಬಳಿಕ ಮೃತಪಟ್ಟಿತ್ತು ಎಂದು ವರದಿಯಾಗಿದೆ.
We always torture them. But how wise they are. Baby elephant had strayed from herd & died 3 days ago. But mother didn’t release her calf. She carried him for up to 2 kms and tried to give life by placing him in the river water. This heartbreaking incident took place in Goreswar.pic.twitter.com/xodtHLmraW— Nandan Pratim Sharma Bordoloi (@NANDANPRATIM)June 15, 2023

We always torture them. But how wise they are. Baby elephant had strayed from herd & died 3 days ago. But mother didn’t release her calf. She carried him for up to 2 kms and tried to give life by placing him in the river water. This heartbreaking incident took place in Goreswar.pic.twitter.com/xodtHLmraW
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 12 =
Remember me
