ಭೋಪಾಲ್:ಮೂರು ದಿನಗಳ ಹಿಂದೆ ಆಟ ಆಡುವ ವೇಳೆ 300 ಅಡಿ ಬೋರ್​ವೆಲ್​ ಒಳಗೆ ಬಿದ್ದಿದ್ದ ಎರಡೂವರೆ ವರ್ಷದ ಬಾಲಕಿ ಸೃಷ್ಟಿ ಮೃತಪಟ್ಟಿದ್ದಾಳ ಎಂದು ತಿಳಿದು ಬಂದಿದೆ.
ಸತತ 50 ಘಂಟೆಗಳ ದುದೀರ್ಘ ಕಾರ್ಯಾಚರಣೆ ನಡೆಸಿದ ಹೊರತೆಗೆದಿರುವ ರಕ್ಷಣಾ ತಂಡದ ಸದಸ್ಯರು ಗುರುವಾರ ಸಂಜೆ 5:30ರ ಸುಮಾರಿಗೆ ಬಾಲಕಿ ಇದ್ದ ಜಾಗವನ್ನು ತಲುಪಲು ಯಶಸ್ವಿಯಾದರು. ಆದರೆ, ಪುಟ್ಟ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಸೇನೆ. NDRF, SDRF, ರೋಬೋಟಿಕ್​ ಯಂತ್ರೋಪಕರಣಗಳನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗಿತ್ತು.
The 2.5-year-old girl, rescued from the borewell in MP’s Sehore after over two days, succumbs.pic.twitter.com/KPDRhGOaR0— Press Trust of India (@PTI_News)June 8, 2023

The 2.5-year-old girl, rescued from the borewell in MP’s Sehore after over two days, succumbs.pic.twitter.com/KPDRhGOaR0
ಇದನ್ನೂ ಓದಿ:ಸತತ ಕಾರ್ಯಾಚರಣೆ; ಎರಡು ಜೀವ ಬಲಿ ಪಡೆದಿದ್ದ ಪುಂಡಾನೆ ಸೆರೆ
ಮಂಗಳವಾರ ಮಧ್ಯಾಹ್ನ 1 ಘಂಟೆ ಸುಮಾರಿಗೆ ಸೆಹೋರ್​ ಜಿಲ್ಲೆಯ ಮುಂಗಾವಲಿ ಗ್ರಾಮದ 300 ಅಡಿ ಬೋರ್​ವೆಲ್​​ ಒಳಗೆ ಬಿದ್ದ ಬಾಲಕಿಯನ್ನು ಗುರುವಾರ ಸಂಜೆ 5:30ರ ಸುಮಾರಿಗೆ ಮೇಲೆತ್ತಲಾಗಿದೆ.
ಸಂಪೂರ್ಣ ತಪಾಸಣೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆಯಾದರೂ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಮೊದಲಿಗೆ 40 ಅಡಿ ಆಳದಲ್ಲಿ ಸಿಲುಕಿದ್ದ ಬಾಲಕಿ ಯಂತ್ರೋಪಕರಣಗಳ ಕಂಪನದಿಂದಾಗಿ 100 ಅಡಿಯಷ್ಟು ಕೆಳಕ್ಕೆ ಜಾರಿದ್ದಾಳೆ. ಈ ವೇಳೆ ಉಸಿರಾಡಲು ಸಾಧ್ಯವಾಗದೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ಅಧಿಕಾರಿ ಒಬ್ಬರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 4 =
Remember me
