ನವದೆಹಲಿ:ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಕೇಬಲ್ ಟಿವಿ ಶುಲ್ಕವನ್ನು ಪರಿಷ್ಕರಿಸಿದ್ದು, ಹೊಸ ದರ ಆದೇಶದ ಅನ್ವಯ ಗ್ರಾಹಕರು -ಠಿ; 130ಕ್ಕೆ 200 ಚಾನಲ್​ಗಳನ್ನು ವೀಕ್ಷಿಸಬಹುದಾಗಿದೆ.
ಈ ಪ್ಯಾಕೇಜ್​ನಲ್ಲಿ ಕಡ್ಡಾಯವಾಗಿ ನೀಡಬೇಕಿರುವ ಪ್ರಸಾರ ಭಾರತಿ ಚಾನಲ್​ಗಳನ್ನು ಹೊರಗಿಡಲಾಗಿದೆ. ಈ ಮೊದಲು 130ರೂ.ಗೆ ನೂರು ಚಾನಲ್​ಗಳ ಪ್ಯಾಕೇಜ್ ಮಾತ್ರ ನೀಡಲಾಗುತ್ತಿತ್ತು ಮತ್ತು ಪ್ರಸಾರ ಭಾರತಿ ಚಾನೆಲ್​ಗಳು ಕಡ್ಡಾಯವಾಗಿತ್ತು. ಕೇಬಲ್ ಪ್ರಸಾರಕರು ಯಾವುದೇ ಚಾನಲ್​ಗಳಿಗೂ ಬೊಕ್ಕೆ ಮತ್ತು ಅ-ಲಾ-ಕಾರ್ಟ್ ದರಕ್ಕಿಂತ ಹೆಚ್ಚು ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು ಟ್ರಾಯ್ ಅಧ್ಯಕ್ಷ ಆರ್.ಎಸ್.ಶರ್ಮಾ ಹೇಳಿದ್ದಾರೆ.
ಬೊಕ್ಕೆ ಚಾನಲ್ ದರವನ್ನು ಟ್ರಾಯ್ 19ರೂ.ರಿಂದ 12ಕ್ಕೆ ಪರಿಷ್ಕರಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
