ನವದೆಹಲಿ:ಭಾರತೀಯ ರೈಲ್ವೆ ಜೂ.1ರಿಂದ 200 ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸುತ್ತಿದೆ. ಇಂದು ಮಧ್ಯರಾತ್ರಿ 12 ಗಂಟೆಯಿಂದಲೇ ರೈಲುಗಳ ಸಂಚಾರ ಆರಂಭವಾಗಲಿದ್ದು, ಮೊದಲ ದಿನ ಅಂದಾಜು 1.45 ಲಕ್ಷ ಜನರು ಈ ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ.
ಹಾಲಿ ಸಂಚರಿಸುತ್ತಿರುವ ಶ್ರಮಿಕ್​ ಸ್ಪೆಶಲ್​ ಮತ್ತು 30 ವಿಶೇಷ ಎಸಿ ರೈಲುಗಳ ಜತೆಗೆ ಈ 200 ವಿಶೇಷ ರೈಲುಗಳು ಸಂಚರಿಸಲಿವೆ.ಜೂ.1ರಿಂದ ಜೂ.30ರವರೆಗೆ ಈ ರೈಲುಗಳಲ್ಲಿ ಸಂಚರಿಸಲು ಐಆರ್​ಸಿಟಿಸಿ ವೆಬ್​ಸೈಟ್​ ಮತ್ತು ಆ್ಯಪ್​ಗಳಲ್ಲದೆ ರೈಲು ನಿಲ್ದಾಣಗಳಲ್ಲಿನ ಮುಂಗಡ ಟಿಕೆಟ್​ ಕಾಯ್ದಿರಿಸುವಿಕೆ ಕೇಂದ್ರಗಳಲ್ಲಿ ಅಂದಾಜು 26 ಲಕ್ಷಕ್ಕೂ ಹೆಚ್ಚು ಜನರು ಟಿಕೆಟ್​ ಮುಂಗಡ ಕಾಯ್ದಿರಿಸಿದ್ದಾರೆ.
90 ನಿಮಿಷ ಮೊದಲೇ ಬರಬೇಕು: ವಿಶೇಷ ರೈಲುಗಳ ಪ್ರಯಾಣಿಕರು ತಮ್ಮ ರೈಲುಗಳು ಹೊರಡುವ 90 ನಿಮಿಷ ಮೊದಲೇ ರೈಲು ನಿಲ್ದಾಣಕ್ಕೆ ಬರುವುದು ಕಡ್ಡಾಯವಾಗಿದೆ. ಟಿಕೆಟ್​ ಕನ್ಫರ್ಮ್​ ಆದವರು ಮತ್ತು ಆರ್​ಎಸಿ ಆಗಿರುವ ಟಿಕೆಟ್​ಗಳನ್ನು ಹೊಂದಿರುವವರು ಮಾತ್ರ ರೈಲು ನಿಲ್ದಾಣಕ್ಕೆ ಬಂದು ರೈಲು ಹತ್ತಬಹುದಾಗಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.
ರಾಜ್ಯದಲ್ಲಿ ಒಂದೇ ದಿನ 299 ಕರೊನಾ ಪ್ರಕರಣ! ರಾಯಚೂರು, ಬೀದರ್​ನಲ್ಲಿ ಇಬ್ಬರ ಬಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 10 =
Remember me
