ನವದೆಹಲಿ:ಲಾಕ್​ಡೌನ್​ 4.0 ಮೇ 31ಕ್ಕೆ ಕೊನೆಗೊಂಡ ಮರುದಿನವೇ ಅಂದರೆ ಜೂನ್​ 1ರಿಂದ ದೇಶಾದ್ಯಂತ ರೈಲು ಸಂಚಾರವೂ ಸಾಮಾನ್ಯ ಸ್ಥಿತಿಗೆ ಮರಳುವ ಸಾಧ್ಯತೆ ಹೆಚ್ಚಾಗಿದೆ.
ಭಾರತೀಯ ರೈಲ್ವೆ ಐಆರ್​ಸಿಟಿಸಿ ಮೂಲಕ ಜೂನ್​ 1ರಿಂದ 200 ರೈಲುಗಳ ಸಂಚಾರ ಆರಂಭಿಸಲಿದ್ದು, ಇವುಗಳಲ್ಲಿ ಟಿಕೆಟ್​ ಮುಂಗಡ ಕಾಯ್ದಿರಿಸುವಿಕೆಗೆ ಅವಕಾಶ ಮಾಡಿಕೊಡುವುದಾಗಿ ರೈಲ್ವೆ ಸಚಿವ ಪಿಯೂಷ್​ ಗೋಯೆಲ್​ ಟ್ವೀಟ್​ ಮಾಡಿದ್ದಾರೆ.
ಈ ರೈಲುಗಳು ನಾನ್​ ಎಸಿ ಸೆಕೆಂಡ್​ ಕ್ಲಾಸ್​ ರೈಲುಗಳಾಗಿರಲಿವೆ. ಇವುಗಳಲ್ಲಿ ಎಲ್ಲರಿಗೂ ಸಂಚರಿಸಲು ಮುಕ್ತ ಅವಕಾಶ ಇರಲಿದೆ. ಶ್ರಮಿಕ್​ ವಿಶೇಷ ರೈಲುಗಳ ಹೊರತಾಗಿ ಈ ರೈಲುಗಳು ಸಂಚರಿಸಲಿವೆ ಎಂದು ತಿಳಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 7 =
Remember me
