ಲಖನೌ: ಉತ್ತರ ಪ್ರದೇಶದಲ್ಲೊಂದು ಶಾಕಿಂಗ್ ಘಟನೆ ನಡೆದಿದ್ದು, 23 ವರ್ಷ ವಯಸ್ಸಿನ ಕುಡುಕ ಪುತ್ರನ ಕಾಮದಾಟಕ್ಕೆ ಅಮ್ಮ ಕಂಗಾಲಾದರೆ, ಶಾಕ್​ಗೆ ಒಳಗಾದ ಅಪ್ಪ ಪೊಲೀಸರ ಮೊರೆ ಹೋಗಬೇಕಾಗಿ ಬಂತು! ಆತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿರುವುದಾಗಿ ವಿಚಾರಣಾ ಅಧಿಕಾರಿ ರವೀಂದರ್ ಸಿಂಗ್ ತಿಳಿಸಿದ್ದು, ಆತನನ್ನು ಸದ್ಯ ಕಾರಾಗೃಹಕ್ಕೆ ತಳ್ಳಿರುವುದಾಗಿ ಹೇಳಿದ್ದಾರೆ.
ಉತ್ತರ ಪ್ರದೇಶದ ಬುಲಂದಶಹರ್ ಜಿಲ್ಲಾ ಕೇಂದ್ರಕ್ಕೆ ಸಮೀಪದ ಅಸವಾರ್ ಗ್ರಾಮದಲ್ಲಿ ಮಾರ್ಚ್​ 3ರಂದು ಈ ಘಟನೆ ನಡೆದಿದೆ. ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಬಹಿರಂಗ ಗೊಂಡ ಮಾಹಿತಿ ಪ್ರಕಾರ, 23 ವರ್ಷದ ಯುವಕ ಕುಡಿತದ ಚಟಕ್ಕೆ ಒಳಗಾದವನಾಗಿದ್ದು, ಸದಾ ಅಮಲಿನಲ್ಲೇ ಇರುತ್ತಿದ್ದ. ಮಾರ್ಚ್​ 3ರಂದು ರಾತ್ರಿ ವಿಪರೀತ ಕುಡಿದು ಬಂದಿದ್ದ. ಅದೇ ಅಮಲಿನಲ್ಲಿ ತಾಯಿ ಮಲಗಿದ್ದ ಕೊಠಡಿ ಪ್ರವೇಶಿಸಿ, ಆಕೆಯ ಮೇಲೆಯೇ ಅತ್ಯಾಚಾರವೆಸಗಿದ್ದ. ಆತನ ಬಲದ ಮುಂದೆ ಅಮ್ಮ ಕಂಗಾಲಾದರೆ, ಅಪ್ಪನಿಗೆ ಧ್ವನಿಯೇ ಇರಲಿಲ್ಲ. ಆಮೇಲೇ ಏನೂ ಆಗಿಯೇ ಇಲ್ಲವೆಂಬಂತೆ ಎದ್ದು ಹೊರ ನಡೆದಿದ್ದ!
ಸಾಮಾಜಿಕ ಪಿಡುಗಾಗಿ ಕಾಡುತ್ತಿರುವ ಕುಡಿತದ ಚಟಕ್ಕೆ ಮಗ ಬಲಿಯಾಗಿದ್ದಲ್ಲದೇ ಈ ರೀತಿ ದುಸ್ಸಾಹಸ ಮಾಡಿದ್ದರಿಂದ ಪಾಲಕರು ವಿಪರೀತ ನೊಂದುಕೊಂಡಿದ್ದರು. ಈಗ ಮಗನ ವಿರುದ್ಧವೇ ದೂರು ದಾಖಲಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದರು ಈ ಪಾಲಕರು. ಕೊನೆಗೆ ಅಪ್ಪ ಕೊಂಚ ಧೈರ್ಯ ತೆಗೆದುಕೊಂಡು ನೆರವಿಗಾಗಿ ಪೊಲೀಸರ ಮೊರೆ ಹೋದರು. ಅಲ್ಲಿ ಅವರಿಗೆ ಧೈರ್ಯ ತುಂಬಿದ ಪೊಲೀಸರು, ಮಗನ ವಿರುದ್ಧ ದೂರು ದಾಖಲಿಸಿಕೊಂಡು, ಆತನನ್ನು ಬಂಧಿಸಿದರು. (ಏಜೆನ್ಸೀಸ್​)
ಅದೃಷ್ಟ ಖುಲಾಯಿಸಿ ಚಿನ್ನ ಸಿಕ್ತಲ್ಲಾ ಎಂದು ಮಾರಲು ಹೊರಟ ಚಿಂತಾಮಣಿ ಯುವಕ ಇದೀಗ ಪೊಲೀಸರ ಅತಿಥಿ!

ಡಿವೋರ್ಸ್ ಆದ ಮಹಿಳೆಯರೆ ಈತನ ಟಾರ್ಗೆಟ್, ಯಾಮಾರಿದ್ರೆ ಅಂಗೈಯಲ್ಲಿ ತೋರಿಸುತ್ತಾನೆ ಆಕಾಶ..

ಶಾಕಿಂಗ್ ನ್ಯೂಸ್: ನಿರ್ಭಯಾ ಕೇಸ್​ನ ಕೊನೇ ಘಟ್ಟದಲ್ಲೊಂದು ಕುತೂಹಲಕಾರಿ ಟ್ವಿಸ್ಟ್​: ಮುಕೇಶ್ ಪರ ವಕೀಲರ ವಾದ ಕೇಳಿದ್ರೆ ಗ್ಯಾರೆಂಟಿ ಆಗುತ್ತೆ ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
