ನೈರೋಬಿ:ಭಾರತೀಯ ಕ್ರೀಡಾಪಟುಗಳ ಯಶೋಗಾಥೆ ಒಲಿಂಪಿಕ್ಸ್​​ಗೇ ಸೀಮಿತವಾಗಿಲ್ಲ. ಇದೀಗ ಕೀನ್ಯಾದ ನೈರೋಬಿಯಲ್ಲಿ ನಡೆಯುತ್ತಿರುವ ವರ್ಲ್ಡ್​ ಅಥ್ಲೆಟಿಕ್ಸ್​ ಅಂಡರ್ 20 ಚ್ಯಾಂಪಿಯನ್​​ಶಿಪ್ಸ್​​ನಲ್ಲೂ ನಮ್ಮ ಕ್ರೀಡಾಪಟುಗಳು ಪದಕಗಳನ್ನು ಗಳಿಸುತ್ತಿದ್ದಾರೆ.
ಇಂದು ನಡೆದ 10,000 ಮೀಟರ್​ ರೇಸ್​ ವಾಕ್​ನಲ್ಲಿ ಭಾರತದ ಅಮಿತ್​ ಕುಮಾರ್​ ಎರಡನೇ ಸ್ಥಾನ ಗಳಿಸಿ, ಬೆಳ್ಳಿ ಪದಕ ಗೆದ್ದಿದ್ದಾರೆ. ನೈರೋಬಿಯ ಕಸರನಿ ಕ್ರೀಡಾಂಗಣದಲ್ಲಿ ನಡೆದ ಈ ಸ್ಪರ್ಧೆಯಲ್ಲಿ 42 ನಿಮಿಷ 17:94 ಸೆಕೆಂಡುಗಳ ಸಮಯದಲ್ಲಿ ಅವರು, ನಡಿಗೆ ಸ್ಪರ್ಧೆಯನ್ನು ಪೂರ್ಣಗೊಳಿಸಿದ್ದಾರೆ. ಕೀನ್ಯಾದ ಹರಿಸ್ಟೋನ್​ ವಾನ್ಯೋನ್ಯಿ ಚಿನ್ನದ ಪದಕ ಗೆದ್ದರೆ, ಪೌಲ್​ ಮೆಕ್​ಗ್ರತ್​ ಕಂಚು ಗಳಿಸಿದರು.
ಇದನ್ನೂ ಓದಿ:ಒಲಿಂಪಿಕ್ಸ್ ಪದಕ ವಿಜೇತನಿಗೆ ಗೌರವ, ಆರ್ಮಿ ಕ್ರೀಡಾಂಗಣಕ್ಕೆ ‘ನೀರಜ್ ಚೋಪ್ರ’ ಹೆಸರು
ಈ ಚ್ಯಾಂಪಿಯನ್​​ಶಿಪ್ಸ್​​ನಲ್ಲಿ ಇದು ಭಾರತಕ್ಕೆ ಲಭಿಸಿರುವ ಎರಡನೇ ಪದಕವಾಗಿದೆ. ಬುಧವಾರ ಆರಂಭವಾದ ಕ್ರೀಡಾಕೂಟದಲ್ಲಿ ಮೊದಲನೇ ದಿನವೇ ಭಾರತದ ಮಿಕ್ಸಡ್​ ರಿಲೇ ತಂಡವು ಮೂರನೇ ಸ್ಥಾನ ಗಳಿಸಿ, ಕಂಚಿನ ಪದಕ ಗೆದ್ದಿತ್ತು.(ಏಜೆನ್ಸೀಸ್)
ತಾಯ್ನಾಡಿಗೆ ಹೊರಟ ಭಾರತೀಯರನ್ನು ವಿಚಾರಣೆಗೆ ಕರೆದೊಯ್ದ ತಾಲಿಬಾನ್​!

Good News: ಮಕ್ಕಳಿಗೂ ಬಂತು ಕರೊನಾ ಲಸಿಕೆ! ಸೂಜಿರಹಿತ ‘ಜೈಕೋವಿ-ಡಿ’ ತುರ್ತುಬಳಕೆಗೆ ಅನುಮೋದನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − nine =
Remember me
