ಕೊಲ್ಕತ:ಕೊಲ್ಕತಾದಿಂದ ಬಿಹಾರದ ಗಯಾಗೆ ಹೋಗುತ್ತಿದ್ದ ಖಾಸಗಿ ಬಸ್​​ ಒಂದರಲ್ಲಿ 30 ಕಚ್ಚಾ ಬಾಂಬ್​ಗಳು ಪತ್ತೆಯಾಗಿವೆ. ಪ್ರಯಾಣಿಕರು ತುಂಬಿದ್ದ ಬಸ್ಸಿನಲ್ಲಿ ಸಜೀವವಾಗಿದ್ದ ಬಾಂಬ್​ಗಳನ್ನು ಸಿಐಡಿ ಬಾಂಬ್​ ಡಿಸ್ಪೋಸಲ್ ಸ್ಕ್ವಾಡ್​ ಸಿಬ್ಬಂದಿ ನಿಷ್ಕ್ರಿಯಗೊಳಿಸಿ, ವಶಪಡಿಸಿಕೊಂಡಿದ್ದಾರೆ.
ಖಾಸಗಿ ಬಸ್​​ ಒಂದರಲ್ಲಿ ಬಾಂಬ್​ಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿಯ ಮೇರೆಗೆ ಪಶ್ಚಿಮ ಬಂಗಾಳದ ಪೊಲೀಸರು ಮತ್ತು ಇಂಟೆಲಿಜೆನ್ಸ್​ ಅಧಿಕಾರಿಗಳು ಬಸ್​ಅನ್ನು ಮಂಗಳವಾರ ರಾತ್ರಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಾಂಬ್​ಗಳನ್ನು ಪ್ಲಾಸ್ಟಿಕ್​ ಚೀಲದಲ್ಲಿರಿಸಲಾಗಿತ್ತು. ಝಾರ್ಕಂಡಿನ ವ್ಯಕ್ತಿಯೊಬ್ಬನಿಗೆ ಇವು ರವಾನೆಯಾಗುತ್ತಿದ್ದುದರ ಬಗ್ಗೆ ಮಾಹಿತಿಯಿದ್ದ ಚೀಟಿಯೂ ಸಿಕ್ಕಿತು ಎನ್ನಲಾಗಿದೆ.
ಇದನ್ನೂ ಓದಿ:ಚಾಮುಂಡಿ ಬೆಟ್ಟದ ತಪ್ಪಲಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್​ ರೇಪ್​
ಸಿಐಡಿಯ ಬಾಂಬ್​ ಸ್ಕ್ವಾಡ್​ನವರು ಸ್ಥಳಕ್ಕೆ ತಲುಪಿ ಬಾಂಬ್​ಗಳನ್ನು ಡಿಫ್ಯೂಸ್ ಮಾಡಿದ್ದು. ಈ ಸಂಬಂಧವಾಗಿ ಕೆಲವು ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ.(ಏಜೆನ್ಸೀಸ್)
ಹಿರಿಯ ನಟ ದೊಡ್ಡಣ್ಣ ಅನಾರೋಗ್ಯ: ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ

ತಾಲಿಬಾನ್​ ಡೆಪ್ಯುಟಿ ಅಬ್ದುಲ್ ಘನಿ ಬರಾದರ್​ ಅಫ್ಘಾನಿಸ್ತಾನದ ಹೊಸ ಅಧ್ಯಕ್ಷ?!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
