ಬೆಂಗಳೂರು:ಜಾಗತಿಕ ಮಟ್ಟದಲ್ಲಿ ಅಪಾರ ಕೀರ್ತಿಯನ್ನು ಗಳಿಸಿರುವ ಕ್ರೀಡಾಪಟುಗಳು ತಮ್ಮ ಕ್ರೀಡಾ ವೃತ್ತಿಯಲ್ಲಿ ಹೆಚ್ಚಿನ ಮನ್ನಣೆ ಪಡೆದು, ವಿಶೇಷ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಇಂದು ವಿಶ್ವದ ಅದೆಷ್ಟೋ ಅಥ್ಲೀಟ್​ಗಳು ಅತ್ಯಂತ ಶ್ರೀಮಂತ ವ್ಯಕ್ತಿಗಳ ಸಾಲಿಗೆ ಸೇರಿದ್ದು, ಅಂದಾಜಿಸಲಾರದಷ್ಟು ಆದಾಯವನ್ನು ಗಳಿಸುತ್ತಿದ್ದಾರೆ. ಈ ಮೂಲಕ ಅತ್ಯಂತ ಶ್ರೀಮಂತ ಕ್ರೀಡಾಪಟುಗಳ ಪೈಕಿ ಟಾಪ್​ 30ರಲ್ಲಿ ಈ ಸ್ಟಾರ್ ಆಟಗಾರರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಇದನ್ನೂ ಓದಿ:ಅಯೋಧ್ಯೆ ರಾಮಮಂದಿರಕ್ಕೆ ಹೋಗ್ತೀರಾ? ದ. ಆಫ್ರಿಕಾ ಸ್ಪಿನ್ನರ್​ ಕೇಶವ್ ಮಹಾರಾಜ್ ಕೊಟ್ಟ ಪ್ರತಿಕ್ರಿಯೆ ಇದು!
ಕುಸ್ತಿ, ಕ್ರಿಕೆಟ್​, ಫುಟ್​ಬಾಲ್, ಬೇಸ್​ಬಾಲ್​ ಹೀಗೆ ಹಲವಾರು ಕ್ರೀಡಾ ವೃತ್ತಿಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಅಥ್ಲೀಟ್​ಗಳು ಇಂದು ಬಿಲಿಯನ್​, ಮಿಲಿಯನ್​ ಗಟ್ಟಲೇ ಆದಾಯವನ್ನು ಗಳಿಸಿದ್ದಾರೆ. ಈ ಮೂಲಕ ವಿಶ್ವದ ಟಾಪ್​ 30 ಅತ್ಯಂತ ಶ್ರೀಮಂತ ಅಥ್ಲೀಟ್​ಗಳು ಎಂಬ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಹಾಗಾದ್ರೆ, ಈ ಲಿಸ್ಟ್​ನಲ್ಲಿ ಯಾರೆಲ್ಲಾ ಇದ್ದಾರೆ ಎಂಬುದರ ವಿವರ ಹೀಗಿದೆ ಗಮನಿಸಿ.
1. ಮೈಕೆಲ್ ಜೋರ್ಡಾನ್: 2.6 ಬಿಲಿಯನ್ ಡಾಲರ್​2. ವಿನ್ಸ್ ಮೆಕ್ ಮಹೊನ್: 1.6 ಬಿಲಿಯನ್ ಡಾಲರ್3. ಅಯಾನ್ ಟಿರಿಯಾಕ್: 1.2 ಬಿಲಿಯನ್ ಡಾಲರ್4. ಅನ್ನಾ ಕಾಸ್ಪ್ರಜಾಕ್: 1 ಬಿಲಿಯನ್ ಡಾಲರ್5. ಡ್ವೇನ್ ಜಾನ್ಸನ್: 800 ಮಿಲಿಯನ್ ಡಾಲರ್​6. ಟೈಗರ್ ವುಡ್ಸ್: 800 ಮಿಲಿಯನ್ ಡಾಲರ್​7. ಮ್ಯಾಜಿಕ್ ಜಾನ್ಸನ್: 620 ಮಿಲಿಯನ್ ಡಾಲರ್​8. ಲೆಬ್ರಾನ್ ಜೇಮ್ಸ್: 600 ಮಿಲಿಯನ್ ಡಾಲರ್​9. ಎಡ್ಡಿ ಜೋರ್ಡಾನ್: 600 ಮಿಲಿಯನ್ ಡಾಲರ್​10. ಜೂನಿಯರ್ ಬ್ರಿಡ್ಜ್‌ಮ್ಯಾನ್: 600 ಮಿಲಿಯನ್ ಡಾಲರ್​
ಇದನ್ನೂ ಓದಿ:ಅಯೋಧ್ಯೆ ರಾಮಮಂದಿರಕ್ಕೆ ಹೋಗ್ತೀರಾ? ದ. ಆಫ್ರಿಕಾ ಸ್ಪಿನ್ನರ್​ ಕೇಶವ್ ಮಹಾರಾಜ್ ಕೊಟ್ಟ ಪ್ರತಿಕ್ರಿಯೆ ಇದು!
11. ಲಿಯೋನೆಲ್ ಮೆಸ್ಸಿ: 600 ಮಿಲಿಯನ್ ಡಾಲರ್​12. ಮೈಕೆಲ್ ಶುಮಾಕರ್: 600 ಮಿಲಿಯನ್ ಡಾಲರ್​13. ರೋಜರ್ ಸ್ಟೌಬಾಚ್: 600 ಮಿಲಿಯನ್ ಡಾಲರ್​14. ರೋಜರ್ ಫೆಡರರ್: 550 ಮಿಲಿಯನ್ ಡಾಲರ್​15. ಕ್ರಿಸ್ಟಿಯಾನೋ ರೊನಾಲ್ಡೊ: 500 ಮಿಲಿಯನ್ ಡಾಲರ್​16. ವಿನ್ನಿ ಜಾನ್ಸನ್: 500 ಮಿಲಿಯನ್ ಡಾಲರ್​17. ಡೇವಿಡ್ ಬೆಕ್‌ಹ್ಯಾಮ್: 450 ಮಿಲಿಯನ್ ಡಾಲರ್​18. ಫ್ಲಾಯ್ಡ್ ಮೇವೆದರ್: 450 ಮಿಲಿಯನ್ ಡಾಲರ್​19. ಗ್ರೆಗ್ ನಾರ್ಮನ್: 400 ಮಿಲಿಯನ್ ಡಾಲರ್​20. ಜ್ಯಾಕ್ ನಿಕ್ಲಾಸ್: 400 ಮಿಲಿಯನ್ ಡಾಲರ್​
30 Ricest Athletes in the world, 2024:
1.🇺🇲 Michael Jordan: $2.6 billion2.🇺🇲 Vince McMahon: $1.6 billion3.🇷🇴 Ion Tiriac: $1.2 billion4.🇩🇰 Anna Kasprzak: $1 billion5.🇺🇲 Dwayne Johnson: $800 million6.🇺🇲 Tiger Woods: $800 million7.🇺🇲 Magic Johnson: $620 million8.🇺🇲 LeBron…
— The World Ranking (@worldranking_)January 27, 2024

21. ಶಾಕ್ವಿಲ್ಲೆ ಓ’ನೀಲ್: 400 ಮಿಲಿಯನ್ ಡಾಲರ್​22. ಅಲೆಕ್ಸ್ ರೊಡ್ರಿಗಸ್: 350 ಮಿಲಿಯನ್ ಡಾಲರ್​23. ಡೇಲ್ ಅರ್ನ್‌ಹಾರ್ಡ್ ಜೂನಿಯರ್: 300 ಮಿಲಿಯನ್ ಡಾಲರ್​24. ಜಾರ್ಜ್ ಫೋರ್‌ಮನ್: 300 ಮಿಲಿಯನ್ ಡಾಲರ್​25. ನಮಗೆ ಹಕೀಮ್ ಒಲಾಜುವಾನ್: 300 ಮಿಲಿಯನ್ ಡಾಲರ್​26. ಪೌಲ್​ ಕ್ಯಾಡಿಕ್​: 300 ಮಿಲಿಯನ್ ಡಾಲರ್​27. ಫಿಲ್ ಮಿಕಲ್ಸನ್: 300 ಮಿಲಿಯನ್ ಡಾಲರ್​28. ಲೆವಿಸ್ ಹ್ಯಾಮಿಲ್ಟನ್: 285 ಮಿಲಿಯನ್ ಡಾಲರ್​29. ಫರ್ನಾಂಡೊ ಅಲೋನ್ಸೊ: 260 ಮಿಲಿಯನ್ ಡಾಲರ್​30. ಗ್ಯಾರಿ ಪ್ಲೇಯರ್: 250 ಮಿಲಿಯನ್ ಡಾಲರ್​
ನಿಜವಾಯ್ತು ಆಶಿಕಾ ಬಗ್ಗೆ ಟಾಲಿವುಡ್​ ನಿರ್ದೇಶಕ ಹೇಳಿದ್ದ ಆ ಮಾತು!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × 4 =
Remember me
