ಮುಂಬೈ:ಹಜೂರ್ ಮಲ್ಟಿ ಪ್ರಾಜೆಕ್ಟ್ಸ್​ ಷೇರುಗಳ ಬೆಲೆ ಕಳೆದ 4 ವರ್ಷಗಳಲ್ಲಿ 1 ರಿಂದ ರೂ 350 ರೂಪಾಯಿಗೆ ಏರಿಕೆಯಾಗಿದೆ. ಈ ಅವಧಿಯಲ್ಲಿ ಈ ಷೇರು ಬೆಲೆ 30000% ಕ್ಕಿಂತ ಹೆಚ್ಚು ಏರಿಕೆ ಕಂಡಿದೆ.
ಕಂಪನಿಯ ಷೇರುಗಳ ಬೆಲೆ ಜೂನ್ 26, 2020 ರಂದು 1.16 ರೂ. ಇತ್ತು. ಈಗ ಜೂನ್ 26, 2024 ರಂದು ಈ ಷೇರಿನ ಬೆಲೆ 353.50 ರೂಪಾಯಿಗೆ ಏರಿಕೆಯಾಗಿದೆ. ಸ್ಮಾಲ್‌ಕ್ಯಾಪ್ ಕಂಪನಿಯ ಷೇರುಗಳ ಬೆಲೆ 4 ವರ್ಷಗಳಲ್ಲಿ 30339% ಏರಿಕೆ ಕಂಡಿವೆ. 4 ವರ್ಷಗಳ ಹಿಂದೆ ಈ ಷೇರುಗಳಲ್ಲಿ ಮಾಡಿರುವ 1 ಲಕ್ಷ ರೂಪಾಯಿ ಹೂಡಿಕೆಯು ಈಗ 3.04 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಈ ಸಣ್ಣ ಕಂಪನಿಯ ಷೇರುಗಳ 52 ವಾರಗಳ ಗರಿಷ್ಠ ಬೆಲೆ 454 ರೂ. ಹಾಗೂ ಕನಿಷ್ಠ ಬೆಲೆ 110 ರೂ. ಆಗಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ ಅಂದಾಜು 660 ಕೋಟಿ ರೂ. ಆಗಿದೆ.
ಇದಲ್ಲದೆ, ಕಳೆದ 2 ವರ್ಷಗಳಲ್ಲಿ ಈ ಷೇರುಗಳ ಬೆಲೆ 1000% ಏರಿಕೆ ಕಂಡಿದೆ. ಈ ಕಂಪನಿಯ ಷೇರುಗಳು ಜೂನ್ 24, 2022 ರಂದು 30.23 ರೂ. ಇತ್ತು. ಈಗ ರೂ 353.50 ತಲುಪಿದೆ. ಒಂದು ವರ್ಷದಲ್ಲಿ ಕಂಪನಿಯ ಷೇರುಗಳ ಬೆಲೆ ಶೇಕಡಾ 155 ರಷ್ಟು ಏರಿಕೆಯಾಗಿದೆ. ಈ ಕಂಪನಿಯ ಷೇರುಗಳ ಬೆಲೆ ಜೂನ್ 26, 2023 ರಂದು 138.40 ರೂ. ಇತ್ತು.
ಮುಖೇಶ್​ ಅಂಬಾನಿ ಷೇರಿಗೆ ಭರ್ಜರಿ ಡಿಮ್ಯಾಂಡು: ಬೆಲೆ ಇನ್ನಷ್ಟು ಏರಲಿದೆ ಎನ್ನುತ್ತವೆ ಬ್ರೋಕರೇಜ್​ ಸಂಸ್ಥೆಗಳು

ಮೂರನೇ ದಿನವೂ ಗುಳಿಯ ಗುಟುರು: ಷೇರು ಸೂಚ್ಯಂಕ ಮತ್ತೆ ಸಾರ್ವಕಾಲಿಕ ಉನ್ನತ ಮಟ್ಟಕ್ಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 14 =
Remember me
