ಚೆನ್ನೈ, ತಮಿಳುನಾಡು:ಬ್ರಿಟಿಷ್​ ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ ಸೆಪ್ಟೆಂಬರ್ 29 ರಂದು ಬ್ರಿಟಿಷ್ ನೌಕಾಪಡೆಯಿಂದ ಬಂಧಿತರಾಗಿದ್ದ ತಮಿಳುನಾಡಿನ ಕನಿಷ್ಠ 35 ಮೀನುಗಾರರನ್ನು ಇದೀಗ ಎರಡು ತಿಂಗಳ ಬಳಿಕ ಬಿಡುಗಡೆಗೊಳಿಸಲಾಗಿದ್ದು, ಸೋಮವಾರ ಭಾರತೀಯ ಕೋಸ್ಟ್ ಗಾರ್ಡ್‌ಗೆ ಹಸ್ತಾಂತರಿಸಲಾಗಿದೆ.
ಇದನ್ನೂ ಓದಿ:ರಸಗುಲ್ಲಾಕ್ಕಾಗಿ ಮದುವೆ ಸಮಾರಂಭದಲ್ಲಿ 2 ಕುಟುಂಬಗಳ ನಡುವೆ ಮರಾಮಾರಿ; ಮಹಿಳೆ ಸೇರಿದಂತೆ 6 ಜನರಿಗೆ ಗಾಯ
ಕರಾವಳಿಯಿಂದ ಸುಮಾರು 230 ನಾಟಿಕಲ್ ಮೈಲುಗಳಷ್ಟು ಆಳ ಸಮುದ್ರದ ಮೀನುಗಾರಿಕೆ ಪ್ರದೇಶಕ್ಕೆ ತೆರಳಿದ್ದ ವೇಳೆ ಬ್ರಿಟಿಷ್ ಹಡಗು ಗ್ರಾಮ್ಪಿಯನ್ ಎಂಡ್ಯೂರೆನ್ಸ್‌ನಿಂದ ಮೀನುಗಾರರನ್ನು ಬಂಧಿಸಿತ್ತು.
ಬಂಧಿತ ಮೀನುಗಾರರನ್ನು BIOT ಗಸ್ತು ನೌಕೆ ಗ್ರಾಂಪಿಯನ್ ಎಂಡ್ಯೂರೆನ್ಸ್ ಮತ್ತು ಅವರ ಸ್ವಂತ ಮೀನುಗಾರಿಕಾ ದೋಣಿಯಲ್ಲಿ ವಿಝಿಂಜಂಗೆ ಸಾಗಿಸಲಾಯಿತು. ಸಮುದ್ರದ ನಡುವೆ ಮೀನುಗಾರರು ಮತ್ತು ಅವರ ಫಿಶಿಂಗ್​ ದೋಣಿಯನ್ನು ಭಾರತೀಯ ಕೋಸ್ಟ್ ಗಾರ್ಡ್ ಹಡಗುಗಳಾದ ಅನಘ್ ಮತ್ತು ಸಿ 441ಗೆ ಹಸ್ತಾಂತರಿಸಲಾಗಿದೆ,(ಏಜೆನ್ಸೀಸ್).
BBKS10: ತಲೆ ಬೋಳಿಸಬೇಕು!; ಸವಾಲಿಗೆ ಸವಾಲು, ಮಾತಿಗೆ ಮಾತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
