ಭುವನೇಶ್ವರ್​:ಇಂದು ಭದ್ರತಾ ಪಡೆ ನಾಲ್ವರು ಮಾವೋವಾದಿಗಳನ್ನು ಹೊಡೆದುರುಳಿಸಿದೆ.
ಓಡಿಶಾದ ಕಂಧಮಾಲ್​ ಜಿಲ್ಲೆಯಲ್ಲಿರುವ ತುಮುಡಿಬಂಧ್​ನಲ್ಲಿ ಇಂದು ಮುಂಜಾನೆ 6.30ಕ್ಕೆ ಕಾರ್ಯಾಚರಣೆ ನಡೆಸಿದ ರಕ್ಷಣಾ ಪಡೆಗಳು, ಓರ್ವ ಮಹಿಳಾ ನಕ್ಸಲ್​ ಸೇರಿ ನಾಲ್ವರನ್ನು ಕೊಂದುಹಾಕಿದ್ದಾರೆ. ಹತ್ಯೆಯಾದ ನಕ್ಸಲರ ಗುರುತು ಇನ್ನೂ ಪತ್ತೆಯಾಗಿಲ್ಲ.ತುಮುಡಿಬಂಧ್​ನ ಸಿರ್ಲಾ ಗ್ರಾಮಕ್ಕೆ ಹೊಂದಿಕೊಂಡಿರುವ ಅರಣ್ಯದಲ್ಲಿ ನಕ್ಸಲರು ಅಡಗಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ, ಡಿಸ್ಟ್ರಿಕ್ಟ್​ ವಾಲೆಂಟರಿ ಫೋರ್ಸ್​ ಮತ್ತು ಸ್ಪೆಶಲ್​ ಆಪರೇಶನ್​ ಗ್ರೂಪ್​ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದವು.
ನಕ್ಸಲರೂ ಕೂಡ ರಕ್ಷಣಾ ಸಿಬ್ಬಂದಿಯೆಡೆಗೆ ಗುಂಡಿನ ದಾಳಿ ನಡೆಸಿದ್ದವು. ತಮ್ಮ ರಕ್ಷಣೆಗಾಗಿ ಇವರೂ ಕೂಡ ತಿರುಗಿ ಗುಂಡು ಹೊಡೆದು, ನಕ್ಸಲರ ಜೀವತೆಗೆದಿದ್ದಾರೆ.  ಮೃತ ನಕ್ಸಲರಿಂದ ಮಾರಕಾಸ್ತ್ರಗಳನ್ನು ರಕ್ಷಣಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. (ಏಜೆನ್ಸೀಸ್​)
72 ಖಾಸಗಿ ಆಸ್ಪತ್ರೆಗಳಿಂದ 3,331 ಬೆಡ್​ಗಳು ಕೊವಿಡ್​-19 ಸೋಂಕಿತರಿಗೆ ಮೀಸಲು; ಶೇ.22ರಷ್ಟು ಈಗಲೇ ಭರ್ತಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 − seven =
Remember me
