ನವದೆಹಲಿ:ಈ ವರ್ಷದ ರಕ್ಷಾಬಂಧನ ಹಬ್ಬಕ್ಕೆ ಸ್ವದೇಶಿ ರಾಖಿಗಳ ಮಾರಾಟ ಹೆಚ್ಚಾಗಿದ್ದು, ಚೀನಾ ತಯಾರಿಸಿ ರುವ ರಾಖಿಯನ್ನು ಜನರು ನಿರಾಕರಿಸಿದ್ದಾರೆ. ಹೀಗಾಗಿ ಚೀನಾಕ್ಕೆ -ಠಿ; 4 ಸಾವಿರ ಕೋಟಿ ನಷ್ಟವಾಗಿದೆ ಎಂದು ಅಖಿಲ ಭಾರತೀಯ ವರ್ತಕರ ಒಕ್ಕೂಟ (ಸಿಎಐಟಿ) ಹೇಳಿದೆ. ಸ್ವದೇಶಿ ನಿರ್ವಿುತ ರಾಖಿಯನ್ನೇ ಬಳಸಿ, ಮಹಿಳೆಯರು ರಾಖಿ ತಯಾರಿಕೆಯಲ್ಲಿ ತೊಡಗಿಸಿಕೊಳ್ಳಿ ಎಂದು ಜೂನ್ 10ರಂದು ಸಿಎಐಟಿ ಕರೆ ನೀಡಿತ್ತು. ಸಿಎಐಟಿ ಸಹಯೋಗದೊಂದಿಗೆ 1 ಕೋಟಿಗೂ ಹೆಚ್ಚು ರಾಖಿಯನ್ನು ತಯಾರಿಸಲಾಗಿದೆ. ಕಳೆದ ಕೆಲ ವರ್ಷಗಳಲ್ಲಿ ಮಾರಾಟವಾದ
6 ಸಾವಿರ ಕೋಟಿ ರಾಖಿಯಲ್ಲಿ 4 ಸಾವಿರ ಕೋಟಿ ರಾಖಿಗಳು ಚೀನಾದಲ್ಲಿ ತಯಾರಿಸಿದ್ದಾಗಿತ್ತು. ಆದರೆ ಈ ವರ್ಷ ಚೀನಾದ ರಾಖಿಗೆ ಭಾರೀ ಹಿನ್ನಡೆ ಉಂಟಾಗಿದೆ ಎಂದು ಸಿಎಐಟಿ ತಿಳಿಸಿದೆ. ಚೀನಾ ವಸ್ತುಗಳನ್ನು ನಿಷೇಧಿಸುವ ನಿಟ್ಟಿನಲ್ಲಿ ಆಗಸ್ಟ್ 9ರಂದು ಚೀನಾ ಕ್ವಿಟ್ ಇಂಡಿಯಾ ಆಂದೋಲನ ನಡೆಸುವುದಾಗಿ ಸಿಎಐಟಿ ತಿಳಿಸಿದೆ. ಆ ದಿನದಂದು ದೇಶದ 800ಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ಘೊಷಣೆ ಕೂಗಲಾಗುವುದು ಎನ್ನಲಾಗಿದೆ.
ಯಾರಿಗೆ ಸಿಗುತ್ತೆ? ಯಾರಿಗೆ ಇಲ್ಲ? ಶ್ರೀಮಂತ ದೇಶಗಳಿಂದ ಮುಂಗಡ ಖರೀದಿ; 100 ಕೋಟಿ ಡೋಸ್​ಗೆ ಹಣ ಪಾವತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 4 =
Remember me
