ಲುಬ್ಲಿಯಾನಾ:ಪ್ರಾಚೀನ ಕಾಲದ ಅನೇಕ ಸಂಗೀತ ಸಾಧನಗಳ ಬಗ್ಗೆ ನಾವು ಕೇಳಿದ್ದೇವೆ ಮತ್ತು ನೋಡಿದ್ದೇವೆ. ಆದರೆ, 1995ರಲ್ಲಿ ಪತ್ತೆಯಾದ ಕೊಳಲನ್ನು ಜಗತ್ತಿನಲ್ಲೇ ಅತ್ಯಂತ ಹಳೆಯ ಸಂಗೀತ ಸಾಧನವೆಂದು ಪರಿಗಣಿಸಲಾಗಿದೆ. ಪುರಾತತ್ವಶಾಸ್ತ್ರಜ್ಞರು ಪತ್ತೆಹಚ್ಚಿರುವ ಈ ಸಂಗೀತ ಸಾಧನವು 50 ಸಾವಿರ ವರ್ಷಗಳಷ್ಟು ಹಳೆಯದ್ದು ಎಂದು ಹೇಳಲಾಗಿದೆ.
ಸ್ಲೊವೇನಿಯಾದ ದಿವ್ಜೆ ಬೇಬ್ ಗುಹೆಯಲ್ಲಿ ಪತ್ತೆಯಾದ ಕೊಳಲನ್ನು ದಿವ್ಜೆ ಬೇಬ್ ಕೊಳಲು ಹಾಗೂ ನಿಯಾಂಡರ್ತಲ್ ಕೊಳಲೆಂದು ಕರೆಯಲಾಗುತ್ತದೆ. 1995ರಲ್ಲಿ ಇವಾನ್​ ಟರ್ಕ್​ ಹೆಸರಿನ ಪುರಾತತ್ವಶಾಸ್ತ್ರಜ್ಞರು ಇದ್ರಿಕಾ ನದಿ ಪಕ್ಕದಲ್ಲಿ ಉತ್ಖನನ ಮಾಡುವಾಗ ಮೂಳೆಗಳಿಂದ ಮಾಡಿದ ಮತ್ತು ನಿಯಾಂಡರ್ತಲ್​ ಜನಾಂಗ ಬಳಸುತ್ತಿದ್ದ ಕೊಳಲನ್ನು ಪತ್ತೆಹಚ್ಚಲಾಯಿತು. ಇಂದಿಗೂ ಈ ಕೊಳಲು ಅದ್ಭುತವಾಗಿ ಕಾರ್ಯನಿರ್ವಹಿಸುತ್ತದೆ. ಈ ವಿಶೇಷವಾದ ಕೊಳಲನ್ನು ಸ್ಲೋವೆನಿಯಾದ ರಾಷ್ಟ್ರೀಯ ಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡಲಾಗಿದೆ.
ಇದನ್ನೂ ಓದಿ:ಸಂದರ್ಶನದಲ್ಲಿ ಮಹಿಳೆ ಕೊಟ್ಟ ಎಕ್ಸ್‌ಪೀರಿಯನ್ಸ್ ಸರ್ಟಿಫಿಕೇಟ್ ನೋಡಿ ಬೆಚ್ಚಿಬಿದ್ದ ಆಯ್ಕೆದಾರರು!

ಇದು ವಿಶ್ವದ ಅತ್ಯಂತ ಹಳೆಯ ಕೊಳಲಾಗಿದ್ದು, ಮೂರು ಪಂಕ್ಚರ್ ರಂಧ್ರಗಳನ್ನು ಸರಿಪಡಿಸಲಾಗಿದೆ. ನಿಯಾಂಡರ್ತಲ್​ಗಳು ಮೊದಲು ಸಂಗೀತ ವಾದ್ಯಗಳನ್ನು ತಯಾರಿಸಿದರು ಎಂದು ಹೇಳಲಾಗಿದೆ. ಈ ಜನಾಂಗದವೇ ಸಂಗೀತವನ್ನು ಮೊದಲು ರಚಿಸಿದ್ದಾರೆ ಎಂಬುದಕ್ಕೆ ಈ ಕೊಳಲು ಆಧಾರವಾಗಿದೆ ಎಂದು ಹೇಳಲಾಗುತ್ತಿದೆ.(ಏಜೆನ್ಸೀಸ್​)
ಸೋಶಿಯಲ್​​ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡಿದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿ

ಆಟ ಆಡುವಾಗ 300 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಬಾಲಕಿ: ಬದುಕಿ ಬರಲಿ ಎಂದು ಗ್ರಾಮಸ್ಥರ ಪ್ರಾರ್ಥನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 9 =
Remember me
